ಬೆಂಗಳೂರಿಗರೇ ಗಮನಿಸಿ : ಇಂದು ಈ ಏರಿಯಾಗಳಲ್ಲಿ ʻವಿದ್ಯುತ್ ಕಡಿತʼ | Power cut

ಬೆಂಗಳೂರು : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಮತ್ತು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆಪಿಟಿಸಿಎಲ್) ಹಲವು ವಿದ್ಯುತ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಇಂದು  ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಸಂಭವಿಸುವ ಸಾಧ್ಯತೆಯಿದೆ.

ಜನವರಿ 31, ಬುಧವಾರ

ದೇವನಹಳ್ಳಿ, ವಿಜಯಪುರ, ಯಶವಂತಪುರ ಕೈಗಾರಿಕಾ ಪ್ರದೇಶ, ಕೆಂಪೇಗೌಡ ನಗರ, ಲಗ್ಗೆರೆ, ವೆಲ್ಕಾಸ್ಟ್, ಪೀಣ್ಯ 1ನೇ ಹಂತ, ಇಸ್ರೋ ಮತ್ತು ಜಿಂದಾಲ್ ಇಂದು ವಿದ್ಯುತ್‌ ವ್ಯತ್ಯಯವಾಗಲಿದೆ.

ಅನಂತನಹಳ್ಳಿ, ಹಲವಗಲ್ಲು, ಹರವಿ, ಕುರುಬರಹಳ್ಳಿ, ಶಾಮನೂರು ಶುಗರ್ಸ್, ವೆಸ್ಟಾಸ್ ವಿಂಡ್, ಹರಪನಹಳ್ಳಿ, ಪುನ್ನಬಗಟ್ಟಾ, ಜಿತನಕಟ್ಟೆ, ಚಿರಸ್ತಹಳ್ಳಿ, ಗುಂಡಗಟ್ಟಿ, ಮಾಚಿಹಳ್ಳಿ ತಾಂಡಾ, ಕಂಬತ್ತಹಳ್ಳಿ, ಬೈರಾಪುರ, ಭೀಮನ ತಾಂಡಾ, ವ್ಯಾಸನ ತಾಂಡಾ, ಚಿಕ್ಕ ಮಜ್ಜಿಗೆರೆ, ಹಂಪಾಪುರ, ಕೆ.ಕಲ್ಲಹಳ್ಳಿ, ತಲದಹಳ್ಳಿ ತಾಂಡಾ, ಕೊಕ್ಕರಹಟ್ಟಿ ತಾಂಡಾ, ಕೊಕ್ಕರಹಟ್ಟಿ ತಾಂಡಾ. ನಿಟ್ಟೂರು, ಎನ್.ಬಸಾಪುರ, ದಿಟ್ಟೂರು, ವಟಗಾನಹಳ್ಳಿ, ಸಾರಥಿ, ಚಿಕ್ಕಬಿದರೆ ಮತ್ತು ಕೊಂಡಜ್ಜಿ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read