ಹಾಸನ : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ, ಮುಕ್ತ ಗಂಗೋತ್ರಿ, ಮೈಸೂರು-06, ರ ವತಿಯಿಂದ ಹಾಸನ ಪ್ರಾದೇಶಿಕ ಕೇಂದ್ರದಲ್ಲಿ 2025-26 ನೇ ಸಾಲಿನ (ಜುಲೈ ಆವೃತ್ತಿ) ಶ್ಯೆಕ್ಷಣಿಕ ವರ್ಷದಲ್ಲಿ ಪ್ರಥಮ ವರ್ಷದ ಬಿ.ಎ/ಬಿ.ಕಾಂ, ಬಿ.ಎಸ್ಸಿ, ಬಿ.ಸಿ.ಎ, ಬಿ.ಬಿ.ಎ, ಬಿ.ಎಲ್.ಐ.ಸಿ,B.S.W, ಎಂ.ಎ/ಎA.ಕಾA, ಎಂ.ಎಸ್ಸಿ – – (Environmental Science, Bio-chemistry, Chemistry, Computer Science, Geography, Imformation Science, Mathematics, Botany, Zoology, Physics), M.B.A, M.L.I.Sc., M.S.W, M.C.A, P.G. Diploma – [English, Communicative English, Journalism & Mass Communication, Business Law, Human Resource Management, Financial Management, Business Administration, Marketing Management, Ambedkar Studies, Information Science, Computer Application, Linguistics], Diploma – (Kannada, Journalism, Diploma in Information Science, Computer Application, Early child care & Education, Translation Studies, Predictive Astrology, Mundane astrology, Vastu Astrology) Certificate – (Kannada, Panchayat Raj, Imformation Communication & Technology, Translation Studies, Jyothir Vignana) ಕೋರ್ಸ್ಗಳಿಗೆ ಪ್ರವೇಶಾತಿಯು ಈಗಾಗಲೇ ಪ್ರಾರಂಭವಾಗಿದ್ದು, ಸೆ.15 ಕೊನೆಯ ದಿನಾಂಕವಾಗಿರುತ್ತದೆ. ವಿದ್ಯಾರ್ಥಿಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು.
ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರುವ ಮಹಿಳಾ ವಿದ್ಯಾರ್ಥಿನಿಯರಿಗೆ ಬೋಧನಾ ಶುಲ್ಕದಲ್ಲಿ ಶೇ.10 ರಿಯಾಯಿತಿ ನೀಡಲಾಗುತ್ತದೆ. ಡಿಫೆನ್ಸ್ ಹಾಗೂ ಎಕ್ಸ್ ಸರ್ವೀಸ್‌ಮನ್ ವಿದ್ಯಾರ್ಥಿಗಳಿಗೆ ಬೋಧನಾ ಶುಲ್ಕದಲ್ಲಿ ಶೇ.10 ರಿಯಾಯಿತಿ ನೀಡಲಾಗುತ್ತದೆ. ಬ್ಯಾಡ್ಜ್ ಹೊಂದಿರುವ ಆಟೋ/ಕ್ಯಾಬ್ ಚಾಲಕರು ಮತ್ತು ಅವರ ಮಕ್ಕಳಿಗೆ ಹಾಗೂ ಸಾರಿಗೆ ಇಲಾಖೆ ನೌಕರರಿಗೆ ಶೇ.10 ರಿಯಾಯಿತಿ ನೀಡಲಾಗುತ್ತದೆ ಎಂದು ಕ.ರಾ.ಮು.ವಿ.ವಿ ಪ್ರಾದೇಶಿಕ ನಿರ್ದೇಶಕರು ತಿಳಿಸಿದ್ದಾರೆ.
ದೃಷ್ಠಿ ಹೀನ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾತಿ ನೀಡಲಾಗುವುದು. I.T.I ಹಾಗೂ Diploma ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಪ್ರಥಮ ಬಿ.ಎ/ಬಿ.ಕಾಂ ಪ್ರವೇಶಾತಿಗೆ ಅವಕಾಶವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಪಿ. ಜಗದೀಶ, ಪ್ರಾದೇಶಿಕ ನಿರ್ದೇಶಕರು, ಕ.ರಾ.ಮು.ವಿ ಪ್ರಾದೇಶಿಕ ಕೇಂದ್ರ, ಅರಸೀಕೆರೆ ರಸ್ತೆ, ಕೇಂದ್ರಿಯ ವಿದ್ಯಾಲಯ ಹಾಗೂ ಬಿ.ಟಿ. ಕೊಪ್ಪಲು ಹತ್ತಿರ, ದೊಡ್ಡಪುರ ಅಂಚೆ, ಎಸ್.ಎಂ. ಕೃಷ್ಣನಗರÀ, ಹಾಸನ ಇವರನ್ನು ದೂರವಾಣಿ ಸಂಖ್ಯೆ 9482603060, 8197818807, 9739402474, 7760494941, 7760546404, 9844242644, 9900787174, 8453378713, 7760014047, 7022887201 ಮೂಲಕ ಸಂಪರ್ಕಿಸಬಹುದು.