ಬೆಂಗಳೂರಿಗರೇ ಗಮನಿಸಿ : ಒಣಗಿದ ಮರ, ಅಪಾಯಕಾರಿ ರೆಂಬೆ ಕೊಂಬೆಗಳು ಕಂಡುಬಂದಲ್ಲಿ ಈ ಸಂಖ್ಯೆಗೆ ಕರೆ ಮಾಡಿ

ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯ ನಾಗರಿಕರು ತಮ್ಮ ಸುತ್ತಮುತ್ತ ಪ್ರದೇಶಗಳಲ್ಲಿ ಒಣಗಿರುವ, ಅಪಾಯ ಸ್ಥಿತಿಯಲ್ಲಿರುವ ಮರ ಹಾಗೂ ಮರದ ರೆಂಬೆ, ಕೊಂಬೆಗಳು ಕಂಡುಬಂದಲ್ಲಿ ತೆರವುಗೊಳಿಸಲು ಬಿಬಿಎಂಪಿ ಸಹಾಯವಾಣಿ 1533 ಅಥವಾ 9480683047 ಗೆ ಕರೆ ಮಾಡಿ, ದೂರು ನೀಡಬಹುದು ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಣಗಿರುವ ಮರಗಳು, ರೆಂಬೆ – ಕೊಂಬೆಗಳು ಕಂಡುಬಂದಲ್ಲಿ ತೆರವುಗೊಳಿಸಲು
ಸಹಾಯವಾಣಿ 1533 ಅಥವಾ 9480683047 ಗೆ ಕರೆ ಮಾಡಿ.

ವಲಯವಾರು ಸಂಪರ್ಕ ಸಂಖ್ಯೆ
ಬೆಂಗಳೂರು ಪೂರ್ವ – 9380090027
ಬೆಂಗಳೂರು ಪಶ್ಚಿಮ – 9480684431
ಬೆಂಗಳೂರು ದಕ್ಷಿಣ – 9164042566
ದಾಸರಹಳ್ಳಿ – 9448234928
ಬೊಮ್ಮನಹಳ್ಳಿ- 9480685399
ಯಲಹಂಕ – 9480685539
ಆರ್ ಆರ್ ನಗರ – 6361903330
ಮಹದೇವಪುರ – 9480685541

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read