14 ವರ್ಷದವರಿದ್ದಾಗಲೇ 55 ವರ್ಷದ ಮಹಿಳೆ ಜೊತೆ ʼಲೈಂಗಿಕ ಸಂಬಂಧʼ ಹೊಂದಿದ್ದರು ಈ ನಟ…!

ಓಂ ಪುರಿ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಭಾವಂತ ನಟರಲ್ಲಿ ಒಬ್ಬರು. ಜನರು ಅವರನ್ನು ಇನ್ನೂ ನೆನಪಿಸಿಕೊಳ್ಳುತ್ತಾರೆ. ಅವರು ತಮ್ಮ ವೃತ್ತಿ ಜೀವನದಲ್ಲಿ ಹಾಸ್ಯದಿಂದ ಖಳನಾಯಕನವರೆಗೆ ಪ್ರತಿಯೊಂದು ರೀತಿಯ ಪಾತ್ರವನ್ನು ನಿರ್ವಹಿಸಿದ್ದಾರೆ ಮತ್ತು ಜನರ ಹೃದಯವನ್ನು ಗೆದ್ದಿದ್ದಾರೆ. ಓಂ ಪುರಿ ತಮ್ಮ ಮುಖ ಮತ್ತು ಧ್ವನಿಯಿಂದ ಜನರ ನಡುವೆ ಒಂದು ವಿಶಿಷ್ಟ ಗುರುತನ್ನು ಸೃಷ್ಟಿಸಿದ್ದರು.

ಬಾಲ್ಯದಲ್ಲಿಯೇ ಸಂಬಂಧ

ನಟನ ಮಾಜಿ ಪತ್ನಿ ನಂದಿತಾ ಪುರಿ, ಅವರ ಬಗ್ಗೆ ಪುಸ್ತಕ ಬರೆದಿದ್ದಾರೆ. ಅದರಲ್ಲಿ ಅವರು 14 ವರ್ಷದವರಾಗಿದ್ದಾಗ 55 ವರ್ಷದ ಕೆಲಸದವಳೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಹೇಳಿದ್ದಾರೆ. ಆ ಸಮಯದಲ್ಲಿ ಅವರು ತಮ್ಮ ಚಿಕ್ಕಪ್ಪನ ಮನೆಯಲ್ಲಿದ್ದರು.

ಇದರ ಹೊರತಾಗಿ, ಓಂ ಪುರಿ ತಮ್ಮ ಅನಾರೋಗ್ಯ ಪೀಡಿತ ತಂದೆಯನ್ನು ನೋಡಿಕೊಳ್ಳಲು ಮಹಿಳೆಯನ್ನು ನೇಮಿಸಿಕೊಂಡಿದ್ದರು ಎಂದು ಅವರು ಹೇಳಿದ್ದು, ಅವರೊಂದಿಗೂ ಅವರಿಗೆ ಸಂಬಂಧವಿತ್ತು. ಆ ಸಮಯದಲ್ಲಿ ಆಕೆ 37 ವರ್ಷ ವಯಸ್ಸಿನವಳಾಗಿದ್ದಳು. ‘ನನಗೆ ಅವಳು ಕೆಲಸದವಳಲ್ಲ. ಅವಳು ನಮ್ಮ ಮನೆಯಲ್ಲಿ ಎಲ್ಲರನ್ನೂ ನೋಡಿಕೊಳ್ಳುತ್ತಿದ್ದಳು. ನನ್ನ ತಂದೆಗೆ 80 ವರ್ಷ ವಯಸ್ಸಾಗಿತ್ತು ಮತ್ತು ಅವರನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ಆಗ ಅವಳು ಬಂದಿದ್ದು, ಆಕೆ ವಿಚ್ಛೇದಿತ ಮಹಿಳೆಯಾಗಿದ್ದಳುʼ ಎಂದು ಓಂ ಪುರಿ ಹೇಳಿದ್ದರು

ನಟ 2015 ರಲ್ಲಿ ಸಂದರ್ಶನವೊಂದರಲ್ಲಿ ತಮ್ಮ ಸಾವಿನ ಬಗ್ಗೆ ಮಾತನಾಡಿದ್ದು, ತಮ್ಮ ಸಾವು ಆಕಸ್ಮಿಕವಾಗಿರುತ್ತದೆ ಎಂದು ಹೇಳಿದ್ದರು. ಓಂ ಪುರಿ ಅವರ ದೇಹವು ಅವರ ಮನೆಯಲ್ಲಿ ವಿವಸ್ತ್ರವಾಗಿ ಕಂಡುಬಂದಿತ್ತು. ಅವರ ಸಾವಿಗೆ ಹೃದಯಾಘಾತ ಕಾರಣ ಎಂದು ಹೇಳಲಾಗಿದ್ದು, ಅವರು 2017 ರಲ್ಲಿ 66 ನೇ ವಯಸ್ಸಿನಲ್ಲಿ ನಿಧನರಾದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read