BREAKING : ಏಷ್ಯನ್ ಪ್ಯಾರಾ ಗೇಮ್ಸ್ : ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ SU 5 ನಲ್ಲಿ ಭಾರತದ ರಾಜ್ ಕುಮಾರ್, ಚಿರಾಗ್ ಜೋಡಿಗೆ ಬೆಳ್ಳಿ

ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತಕ್ಕೆ ( India )    ಮತ್ತೊಂದು ಬೆಳ್ಳಿ ( Silver) ಪದಕ ಲಭಿಸಿದೆ.

ಪುರುಷರ ಬ್ಯಾಡ್ಮಿಂಟನ್ ಡಬಲ್ಸ್ Su 5 ನಲ್ಲಿ ಭಾರತದ ರಾಜ್ ಕುಮಾರ್, ಚಿರಾಗ್ ಜೋಡಿ ಬೆಳ್ಳಿ ಪದಕ ಪಡೆದಿದ್ದಾರೆ.ಇಂಡೋನೇಷ್ಯಾದ ಹಫೀಜ್ ಮತ್ತು ದೇವಾ ವಿರುದ್ಧ ನಡೆದ ರೋಮಾಂಚಕ ಪಂದ್ಯದಲ್ಲಿ ಬ್ಯಾಡ್ಮಿಂಟನ್ – ಪುರುಷರ ಡಬಲ್ಸ್ ಎಸ್ ಯು 5 ನಲ್ಲಿ ರಾಜ್ ಕುಮಾರ್, ಚಿರಾಗ್ ಜೋಡಿ ಬೆಳ್ಳಿ ಪದಕ ಪಡೆದಿದ್ದಾರೆ.

https://twitter.com/Media_SAI/status/1717796469422571942

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read