ಚೀನಾದ ಹ್ಯಾಂಗ್ಝೌನಲ್ಲಿ ಬುಧವಾರ ನಡೆದ ಮಹಿಳಾ ಟಿ 47 ಲಾಂಗ್ ಜಂಪ್ ಸ್ಪರ್ಧೆಯಲ್ಲಿ ನಿಮಿಷಾ ಸುರೇಶ್ ಪೋಡಿಯಂ ಫಿನಿಶ್ ಗಳಿಸಿದ ನಂತರ ಭಾರತವು ಏಷ್ಯನ್ ಪ್ಯಾರಾ ಗೇಮ್ಸ್ 2023 ರಲ್ಲಿ 15 ನೇ ಚಿನ್ನದ ಪದಕವನ್ನು ಗಳಿಸಿದೆ.
ನಿಮಿಷಾ ಸುರೇಶ್ ಚಕ್ಕಂಗುಲ್ಪರಂಬಿಲ್ 5.15 ಮೀಟರ್ ಜಿಗಿದು ಚಿನ್ನದ ಪದಕ ಗೆದ್ದರು. ಇದೇ ಸ್ಪರ್ಧೆಯಲ್ಲಿ ಭಾರತದ ಕೀರ್ತಿ ಚೌಹಾಣ್ 4.42 ಮೀಟರ್ ಜಿಗಿದು 4ನೇ ಸ್ಥಾನ ಪಡೆದರು. ಈ ಮೂಲಕ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾರತದ ಪದಕಗಳ ಸಂಖ್ಯೆ 63ಕ್ಕೆ ಏರಿಕೆಯಾಗಿದೆ.
https://twitter.com/TheKhelIndia/status/1717132343369199848?ref_src=twsrc%5Etfw%7Ctwcamp%5Etweetembed%7Ctwterm%5E1717132343369199848%7Ctwgr%5Ea6f293ae2a5e7f0b11dc5fb12a5638c6ecc63c95%7Ctwcon%5Es1_&ref_url=https%3A%2F%2Fstatic.asianetnews.com%2Ftwitter-iframe%2Fshow.html%3Furl%3Dhttps%3A%2F%2Ftwitter.com%2FTheKhelIndia%2Fstatus%2F1717132343369199848%3Fref_src%3Dtwsrc5Etfw