ಚೀನಾದ ಹ್ಯಾಂಗ್ಝೌನಲ್ಲಿ ಬುಧವಾರ ನಡೆದ ಪುರುಷರ ಶಾಟ್ ಪುಟ್ ನಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಹಾಗೂ ಕಂಚಿನ ಪದಕ ಲಭಿಸಿದೆ.
ಸೋಮನ್ ರಾಣಾ ಮತ್ತು ಹೊಟೊಝೆ ದೇನಾ ಹೊಕಾಟೊ ಕ್ರಮವಾಗಿ 16 ಮೀಟರ್ ಮತ್ತು 14.42 ಮೀಟರ್ ಎಸೆದು ದಾಖಲೆ ನಿರ್ಮಿಸಿದರು.
https://twitter.com/Media_SAI/status/1717139465779786214