BREAKING : ಏಷ್ಯನ್ ಪ್ಯಾರಾ ಗೇಮ್ಸ್ 2023 : ಮಹಿಳೆಯರ 1500 ಮೀಟರ್ ಟಿ 11 ಸ್ಪರ್ಧೆಯಲ್ಲಿ ಭಾರತದ ರಾಜು ರಕ್ಷಿತ್  ಗೆ ಚಿನ್ನ

ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ ನ ಮಹಿಳೆಯರ 1500 ಮೀ-ಟಿ 11 ಈವೆಂಟ್ ನಲ್ಲಿ  ಭಾರತದ  ರಾಜು ರಕ್ಷಿತ್ ಚಿನ್ನ ಗೆದ್ದಿದ್ದಾರೆ.

ರಕ್ಷಿತಾ ರಾಜು ಮತ್ತು ಲಲಿತಾ ಕಿಲ್ಲಾಕ 5:21.45 ಮತ್ತು 5:48 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನ ಹಾಗೂ ಬೆಳ್ಳಿ ಪದಕ ಪಡೆದಿದ್ದಾರೆ. ಇಬ್ಬರೂ ಚಾಂಪಿಯನ್ ಗಳಿಗೆ ಅಭಿನಂದನೆ ಸಲ್ಲಿಸಲಾಗಿದೆ.

https://twitter.com/Media_SAI/status/1717121872100503854

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read