ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ 2023 ರ ಮಹಿಳೆಯರ 10 ಮೀಟರ್ಏ ರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್ 1 ಫೈನಲ್ಸ್ ಸ್ಪರ್ಧೆಯಲ್ಲಿ ಅವನಿ ಲೆಖಾರಾ ಚಿನ್ನದ ಪದಕ ಗೆದ್ದಿದ್ದಾರೆ.
ಏಷ್ಯನ್ ಪ್ಯಾರಾ ಗೇಮ್ಸ್ 2023 ರಲ್ಲಿ ಅವನಿ ಲೆಖಾರಾ ಚಿನ್ನದ ಪದಕ ಗೆದ್ದಿದ್ದಾರೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಟ್ಯಾಂಡಿಂಗ್ ಎಸ್ಎಚ್ 1 ಫೈನಲ್ಸ್ನಲ್ಲಿ ಅವನಿ 249.6 ಅಂಕಗಳೊಂದಿಗೆ ಗೌರವಾನ್ವಿತ ಅಂಕಗಳನ್ನು ಗಳಿಸಿದರು.
ಇದರೊಂದಿಗೆ 2023ರ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಭಾರತ 4 ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದೆ. 15 ಚಿನ್ನ, 24 ಬೆಳ್ಳಿ ಮತ್ತು 33 ಕಂಚಿನ ಪದಕಗಳನ್ನು ಒಳಗೊಂಡಂತೆ 2018 ರ ಇಂಡೋನೇಷ್ಯಾ ಕ್ರೀಡಾಕೂಟದಲ್ಲಿ ಭಾರತವು 72 ಪದಕಗಳ ದಾಖಲೆಯನ್ನು ಉತ್ತಮಪಡಿಸುವ ವಿಶ್ವಾಸದಲ್ಲಿದೆ.
.@AvaniLekhara , 🇮🇳's Paralympic gem shines in R2 10m Air Rifle Standing SH1 category 🥳
The #TOPSchemeAthelete wins a glorious #Gold for 🇮🇳, marking India's second medal in Para Shooting at #AsianParaGames2022 so far
With a total score of 249.6, Avani also creates a new Asian… pic.twitter.com/8v6dAoXSGM
— SAI Media (@Media_SAI) October 23, 2023