TAJMAHAL ಸ್ಪೆಲ್ಲಿಂಗ್ ನಿಂದ ತಾಜ್ ಮಹಲ್ ರಚನೆ

ಕಲೆಗೆ ಮಾನವನ ಮನಸ್ಸನ್ನು ಉತ್ತೇಜಿಸುವ ಮತ್ತು ಪ್ರೇರೇಪಿಸುವ ಶಕ್ತಿಯಿದೆ. ತಮ್ಮ ಸೃಜನಶೀಲತೆ ಮತ್ತು ವೈವಿಧ್ಯಮಯ ಕೌಶಲ್ಯಗಳನ್ನು ಹಂಚಿಕೊಳ್ಳಲು ಸಾಮಾಜಿಕ ಮಾಧ್ಯಮ ಬಳಸುವ ವ್ಯಕ್ತಿಗಳು ಸಾಕಷ್ಟಿದ್ದು ತಮ್ಮ ಕೌಶಲ್ಯದ ಮೂಲಕ ಗಮನ ಸೆಳೆಯುತ್ತಾರೆ.

ಕಲಾವಿದನೊಬ್ಬನ ಅದ್ಭುತವಾದ ರಚನೆಯು ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು ಜನರನ್ನು ಆಕರ್ಷಿಸಿದೆ. ಸ್ಮಾರಕದ ಕಾಗುಣಿತದಿಂದ ಕಲಾವಿದ ತಾಜ್ ಮಹಲ್‌ನ ರೇಖಾಚಿತ್ರವನ್ನು ಚಿತ್ರಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

35,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಅಕ್ದೇವ್ ಎಂಬ ಕಲಾವಿದ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. “ತಾಜ್ ಮಹಲ್ ನಾಮ್ ಸೆ ತಾಜ್ ಮಹಲ್ ಡ್ರಾಯಿಂಗ್ (ತಾಜ್ ಮಹಲ್ ಹೆಸರಿನಿಂದ ತಾಜ್ ಮಹಲ್ ಅನ್ನು ಚಿತ್ರಿಸುವುದು),” ಎಂಬ ಶೀರ್ಷಿಕೆಯೊಂದಿಗೆ ಅವರು ವಿಡಿಯೋ ಹಂಚಿಕೊಂಡಿದ್ದಾರೆ.

https://youtu.be/YOLay8tzp-c

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read