ಮೊಸರು ಹಾಳಾಗಿದೆ ಅಂತಾ ಎಸೆಯಲು ಹೊರಟಿದ್ದೀರಾ….? ಈ ರೀತಿ ಬಳಸಿ ನೋಡಿ

ಮೊಸರನ್ನ ನಿಗದಿತ ಅವಧಿಗಿಂತ ಹೆಚ್ಚು ಸಮಯ ಇಟ್ಟರೆ ಅದು ಹೆಚ್ಚು ಹುಳಿಯಾಗಿಬಿಡುತ್ತೆ. ಆ ಮೊಸರು ಸೇವಿಸೋಕು ಯೋಗ್ಯವಿರದ ಕಾರಣ ಬಹುತೇಕ ಮಂದಿ ಇದನ್ನ ಎಸೆದು ಬಿಡ್ತಾರೆ. ನೀವು ಕೂಡ ಇದೇ ಅಭ್ಯಾಸವನ್ನ ಹೊಂದಿರುವವರಾಗಿದ್ದರೆ ಈ ಸ್ಟೋರಿ ನಿಮಗೆ.

ನೀವು ಅವಧಿ ಮೀರಿದ ಮೊಸರನ್ನ ಎಸೆಯುವ ಬದಲು ಫೇಸ್​ಪ್ಯಾಕ್​ ರೀತಿಯಲ್ಲಿ ಬಳಕೆ ಮಾಡಿದಲ್ಲಿ ನಿಮ್ಮ ಮುಖದ ಸೌಂದರ್ಯ ದುಪ್ಪಟ್ಟಾಗಲಿದೆ.

ಮೊಸರಿಗೆ 1 ಚಮಚ ಅರಿಶಿಣ, 1 ಚಮಚ ಜೇನುತುಪ್ಪವನ್ನ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನ ಒಂದು ಮೇಕಪ್​ ಬ್ರಶ್​ನ ಸಹಾಯದಿಂದ ಮುಖಕ್ಕೆ ಸರಿಯಾಗಿ ಲೇಪಿಸಿಕೊಳ್ಳಿ. ಅದು ಸರಿಯಾಗಿ ಒಣಗುವವರೆಗೂ ಹಾಗೆಯೇ ಇಟ್ಟುಕೊಳ್ಳಿ. ಬಳಿಕ ತಣ್ಣನೆಯ ನೀರಿನಿಂದ ಮುಖವನ್ನ ತೊಳೆದು ಕೊಳ್ಳಿ. ಇದರಿಂದ ನಿಮ್ಮ ಮುಖದಲ್ಲಿ ಆಗುವ ವ್ಯತ್ಯಾಸವನ್ನ ನೀವೇ ಗಮನಿಸಿ ನೋಡಿ .

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read