ಎಆರ್ ರೆಹಮಾನ್ ಎವರ್ಗ್ರೀನ್ ಹಾಡುಗಳಲ್ಲಿ ತಾಲ್ ಸೆ ತಾಲ್ ಮಿಲಾ ಸೇರಿದೆ. ಈ ಹಾಡು, ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಪ್ರಸಿದ್ಧಿ ಪಡೆದಿದೆ. ಈಗ ಮತ್ತೆ ಈ ಹಾಡನ್ನು ಕೇಳುವ ಅವಕಾಶ ಸಿಕ್ಕಿದೆ. ಅದೂ ವಿಶ್ವ ಅಕ್ವಾಟಿಕ್ಸ್ ದೋಹಾ 2024 ರಲ್ಲಿ.
ವಿಶ್ವ ಅಕ್ವಾಟಿಕ್ಸ್ ದೋಹಾ 2024ರಲ್ಲಿ ಯುಎಸ್ ಕಲಾತ್ಮಕ ಈಜು ತಂಡ, ಎಆರ್ ರೆಹಮಾನ್ ಅವರ ಟೈಮ್‌ಲೆಸ್ ಸಂಯೋಜನೆ ತಾಲ್ ಸೆ ತಾಲ್ ಹಾಡನ್ನು ಬಳಸಿಕೊಂಡಿದೆ. ಈ ಹಾಡಿಗೆ ಈಜುಗಾರರು ಅಧ್ಬುತವಾಗಿ ಡಾನ್ಸ್ ಮಾಡಿದ್ದಾರೆ.
ಎ. ಆರ್. ರೆಹಮಾನ್ ಲೂಪ್ಸ್ ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಈಜುಗಾರರ ಹಾಡಿಗೆ ತಕ್ಕಂತೆ ನೀರಿನಲ್ಲಿ ತಮ್ಮ ನೃತ್ಯ ಕಲೆ ಪ್ರದರ್ಶನ ಮಾಡೋದನ್ನು ನೀವು ನೋಡ್ಬಹುದು. 1999 ರಲ್ಲಿ ಬಿಡಗಡೆಯಾದ ಚಿತ್ರ ತಾಲ್. ಇದ್ರಲ್ಲಿ ಐಶ್ವರ್ಯ ರೈ ಹಾಗೂ ಅಕ್ಷಯ್ ಖನ್ನಾ, ಅನಿಲ್ ಕಪೂರ್ ನಟಿಸಿದ್ದರು.
https://twitter.com/ARRahmanLoops/status/1819963924571209905?ref_src=twsrc%5Etfw%7Ctwcamp%5Etweetembed%7Ctwterm%5E1819963924571209905%7Ctwgr%5E2e88b6091c2421647c9ee08f0cd3b1bd6fd47b4c%7Ctwcon%5Es1_&ref_url=https%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Farrahmanstaalsetaalinspiresusaartisticswimmingteamatworldaquaticsdoha2024watchvideoofthestunningperformance-newsid-n625100439