ಅಕ್ಷಯ್ ಕುಮಾರ್ ʼಫೂಲ್ʼ ಮಾಡಿರೋ ರೀತಿ ನೋಡಿದ್ರೆ ನೀವೂ ನಗ್ತೀರಾ….!

ಇಂದು ಏಪ್ರಿಲ್ 01. ಸಾಮಾನ್ಯವಾಗಿ ಇದು ಮೂರ್ಖರ ದಿನವಾಗಿದೆ. ಏಪ್ರಿಲ್ ತಿಂಗಳಲ್ಲಿ ಹಲವರು ಫೂಲ್ ಮಾಡಲು ಪ್ರಯತ್ನಿಸುತ್ತಾರೆ. ಇದರಲ್ಲಿ ನಟ ಅಕ್ಷಯ್ ಕುಮಾರ್ ಸಹ ಹೊರತಾಗಿಲ್ಲ.

ಅನೇಕ ಮೀಮ್ಸ್ ಗಳಲ್ಲಿ ಕಾಣಿಸಿಕೊಳ್ಳುವ ಅಕ್ಕಿಯೇ ಖುದ್ದು ಮೀಮ್ ಸೃಷ್ಟಿಸಿದ್ದಾರೆ. ಆ ವಿಡಿಯೋವನ್ನ ಏಪ್ರಿಲ್ ಫೂಲ್ ಡೇ ದಿನ ಹಂಚಿಕೊಂಡಿದ್ದು ಅಕ್ಷಯ್ ಕುಮಾರ್ ಐಡಿಯಾ ನಗು ತರಿಸಿದೆ.

ವಿಡಿಯೋದಲ್ಲಿ ಅಕ್ಷಯ್ ಕುಮಾರ್ ತಮ್ಮ ಬಟ್ಟೆ ಬ್ರ್ಯಾಂಡ್ FORCE IX ನ ಸಹ-ಸಂಸ್ಥಾಪಕ ಮನೀಶ್ ಮಂಧಾನ ಅವರನ್ನು ಎತ್ತುವಂತೆ ಕೇಳಿಕೊಳ್ಳುತ್ತಾರೆ. ಆದರೆ ಇದು ಮನಿಶ್ ಮಂಧಾನಗೆ ಸಾಧ್ಯವಾಗುವುದಿಲ್ಲ.

ಹಲವು ಬಾರಿ ಪ್ರಯತ್ನಿಸಿದರೂ ಅಕ್ಷಯ್, ಮನೀಶ್ ನ ಎತ್ತಿದ್ದಂತೆ ಫ್ಯಾಷನ್ ಡಿಸೈನರ್ ಅಕ್ಷಯ್ ಕುಮಾರ್ ನ ಸುಲಭವಾಗಿ ಎತ್ತಲು ಆಗುವುದಿಲ್ಲ.

ಆದರೆ ಅಕ್ಷಯ್ ಕುಮಾರ್ ಮನೀಶ್ ಮಂಧಾನವನ್ನ ಹತ್ತಿ ಎತ್ತಿದಂತೆ ಸುಲಭವಾಗಿ ಎತ್ತುತ್ತಾರೆ. ಅಕ್ಷಯ್ ಕುಮಾರ್ ಫೂಲ್ ಮಾಡಿರುವ ರೀತಿಗೆ ಹಲವರು ಫಿದಾ ಆಗಿದ್ದಾರೆ. ಮೀಮ್ಸ್ ಕಿಂಗ್ ತನ್ನದೇ ಆದ ಮೀಮ್ ಬಳಸುತ್ತಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಹಾಗಾದರೆ ಅಕ್ಷಯ್ ಕುಮಾರ್ ಏಪ್ರಿಲ್ ಫೂಲ್ ಮಾಡಿದ ಆ ವಿಡಿಯೋ ಇಲ್ಲಿದೆ ನೋಡಿ

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read