ಜಯಪುರದ ಬಿ.ಜಿ.ಎಸ್ ಕಾಲೇಜಿನಲ್ಲಿ B.COM/B.A ಕೋರ್ಸ್’ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

ಚಿಕ್ಕಮಗಳೂರುಜಯಪುರ: ಶ್ರೀ ಬಿ.ಜಿ.ಎಸ್ ಪ್ರಥಮ ದರ್ಜೆ ಕಾಲೇಜು ಜಯಪುರದಲ್ಲಿ 2025-26 ನೇ ಸಾಲಿನ ಬಿ.ಕಾಂ ಮತ್ತು ಬಿ.ಎ ಕೋರ್ಸ್ ಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆಯ ಸೌಲಭ್ಯಗಳು

1. ಅನುಭವಿ ಅರ್ಹ ನುರಿತ ಉಪನ್ಯಾಸಕರು.
2. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಪರಿಶೀಲನೆ, ಮತ್ತು ಮಾರ್ಗದರ್ಶನಕ್ಕಾಗಿ ಶೈಕ್ಷಣಿಕ ಸಲಹೆಗಾರರ ನೇಮಕ.
3. C.A, C.S ಕೋರ್ಸ್ಗಳಿಗೆ ನುರಿತ ತಜ್ಞರಿಂದ ವಿಶೇಷ ತರಗತಿಗಳು.
4. ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ, ಹಾಗೂ ಉಚಿತ ಪ್ರವೇಶ ನೀಡಲಾಗುವುದು.
5. ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ವಿಶೇಷ ಸವಲತ್ತು ಲಭ್ಯ.
6. ಶಿಸ್ತು ಬದ್ಧ ಶಿಕ್ಷಣ, ಹಾಗೂ ಪ್ರತಿಭಾ ಪ್ರದರ್ಶನಕ್ಕಾಗಿ ವಿಶೇಷ ವೇದಿಕೆ.
7. ವಿಶಾಲವಾದ ಕ್ರೀಡಾಂಗಣ, ಹಾಗೂ ಸುಸಜ್ಜಿತ ಗ್ರಂಥಾಲಯ ಲಭ್ಯ.
8. ಕ್ಯಾಂಪಸ್ ಇಂಟರ್ವ್ಯೂ.

ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ದೂರವಾಣಿ ಸಂಖ್ಯೆ 9449494545, 08265-200214 ಸಂಪರ್ಕಿಸಬಹುದಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read