ಬೆಂಗಳೂರು: ರಾಜ್ಯ ಸರ್ಕಾರ ಆಡಳಿತಕ್ಕೆ ಮತ್ತೆ ಮೇಜರ್ ಸರ್ಜರಿ ಮಾಡಿದ್ದು, 13 ಮಂದಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.
ಜಹೇರಾ ನಸಿಮ್, ಟಿ. ಭೂಬಾಲನ್, ಡಾ. ಸುಶೀಲಾ ಬಿ., ಡಾ. ಆನಂದ್ ಕೆ., ಪಿ. ರಾಹುಲ್ ತುಕಾರಾಂ, ಬೋಯರ್ ಹರ್ಷಲ್ ನಾರಾಯಣ ರಾವ್, ಡಾ. ಡಿ. ಶಶಿ, ಈಶ್ವರ ಕುಮಾರ್, ಶಶಿಧರ ಕುರೆರಾ, ಡಾ. ಆಕಾಶ್ ಎಸ್., ಅಪರ್ಣಾ ರಮೇಶ್, ನಾರ್ವಡೆ ವಿನಾಯಕ ಕಾರ್ಬಾರಿ, ಯತೀಶ್ ಆರ್. ಅವರನ್ನು ವರ್ಗಾವಣೆ ಮಾಡಲಾಗಿದೆ.

