ಬೆಂಗಳೂರು : ಕಿಚ್ಚ ಸುದೀಪ್ ಹುಟ್ಟುಹಬಕ್ಕೆ ಅಭಿಮಾನಿಗಳಿಗೆ ಮತ್ತೊಂದು ಗಿಫ್ಟ್ ಸಿಕ್ಕಿದ್ದು, ‘ಬಿಲ್ಲ ರಂಗ ಭಾಷಾ’ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ.
ನಿರ್ದೇಶಕ ಅನೂಪ್ ಭಂಡಾರಿ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿ ಕಿಚ್ಚ ಸುದೀಪ್ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ. ಪೋಸ್ಟರ್ ನಲ್ಲಿ ನಟ ಸುದೀಪ್ ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ಮ್ಯಾಕ್ಸ್ ಸಿನಿಮಾದ ನಂತರ ಸುದೀಪ್ ಚಿತ್ರಕ್ಕಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.
"Every empire fears the one who refuses to kneel" #BRBFirstBlood first look poster!
— Anup Bhandari (@anupsbhandari) September 2, 2025
Happy birthday @KicchaSudeep sir! May this year roar as loud as your legacy #BillaRangaBaasha #BRBFirstBlood @Niran_Reddy @chaitanyaniran @brbmovie @Primeshowtweets #HBDKicchaSudeep pic.twitter.com/LsNp4ejuF4