ಅದೃಷ್ಟ ತರುವ ‘ಅಲೋವೇರಾ’….!

ಲೋಳೆರಸ ಅಥವಾ ಅಲೋವೆರಾ ಆರೋಗ್ಯಕ್ಕೆ ಮಾತ್ರವಲ್ಲ ಅದೃಷ್ಟಕ್ಕೂ ಸೈ. ಈ ಗಿಡ ಯಾರ ಮನೆಯಲ್ಲಿ ಇರುತ್ತದೆಯೋ ಅವರ ಮನೆಯಲ್ಲಿ ಅದೃಷ್ಟ ಲಕ್ಷ್ಮೀ ತಾಂಡವವಾಡುತ್ತಾ ಇರುತ್ತಾಳೆ ಹಾಗೂ ಆ ಮನೆಯಲ್ಲಿ ಆರೋಗ್ಯಕರವಾದ ವಾತಾವರಣ ಇರುತ್ತದೆ ಎನ್ನಲಾಗಿದೆ. ಇದು ಇರುವ ಮನೆಯಲ್ಲಿ ಜಗಳ ಮನಸ್ತಾಪ ಏನು ಬಾರದ ಹಾಗೇ ನೋಡಿಕೊಳ್ಳುತ್ತದೆ ಎಂಬ ನಂಬಿಕೆ ಇದೆ.

ಗಿಡವು ನೀರಿಲ್ಲದೆ, ಬಿಸಿಲು ಇಲ್ಲದೆ ಗಾಳಿಯಲ್ಲೇ ಬದುಕಬಲ್ಲದು. ಮನೆಯ ಪ್ರಧಾನ ಭಾಗದ ಮೇಲ್ಭಾಗಕ್ಕೆ ಬೇರು ಮೇಲೆ ಬರುವ ಹಾಗೆ ಬುಡ ಮೇಲಾಗಿ ಕಟ್ಟಿದರೆ ಆ ಮನೆಯಲ್ಲಿ ಲಕ್ಷ್ಮಿ ದೇವಿ ಸಂತೋಷವಾಗಿ ನೆಲೆಸುತ್ತಾಳೆ. ಈ ಗಿಡ ಮನೆಗೆ ಯಾವುದೇ ಕ್ರಿಮಿ ಸೊಳ್ಳೆ ಬಾರದ ಹಾಗೇ ಕಾಪಾಡುತ್ತದೆ.

ಇದರ ಲೋಳೆ ಮುಖಕ್ಕೆ ಹಚ್ಚಿದರೆ ಮುಖದ ಸೌಂದರ್ಯ ಹೆಚ್ಚುತ್ತದೆ. ಇದರ ರಸವನ್ನು ಮುಂಜಾನೆ ಬರೀ ಹೊಟ್ಟೆಗೆ ಸೇವಿಸಿದರೆ ಬೊಜ್ಜು ಕರಗುತ್ತದೆ. ಶಾರೀರಿಕ ಮತ್ತು ವಿಕಿರಣಗಳಿಂದ ಉಂಟಾದ ಸುಟ್ಟ ಗಾಯಗಳನ್ನು ವೇಗವಾಗಿ ಗುಣಮುಖ ಮಾಡುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read