BIG ALERT : ಕಳಪೆ ‘ಫೇಸ್ ಮೇಕರ್’ ಚಿಕಿತ್ಸೆಯಿಂದ 200 ಹೆಚ್ಚು ಮಂದಿ ಸಾವು : ಕಿಲ್ಲರ್ ವೈದ್ಯ ಅರೆಸ್ಟ್

ಲಖನೌ : ವೈದ್ಯನೊಬ್ಬ ಕಳಪೆ ಚಿಕಿತ್ಸೆ ನೀಡಿ ಎಡವಟ್ಟು ಮಾಡಿದ್ದು , 200 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ ಘಟನೆ ವರದಿಯಾಗಿದೆ.

ಹೌದು. 4 ವರ್ಷ ಅವಧಿಯಲ್ಲಿ 600 ಜನರಿಗೆ ಕಳಪೆ ಫೇಸ್ ಮೇಕರ್ ಅಳವಡಿಸಿದ ಹಿನ್ನೆಲೆ ಜನರು ಮೃತಪಟ್ಟಿದ್ದು, ವೈದ್ಯನನ್ನು ಉತ್ತರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

ಸೈಫೈ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ ಸಮೀರ್ ಸರಾಫ್ ಎಂಬಾತನನ್ನು ಬಂಧಿಸಲಾಗಿದೆ.ಫೇಸ್ ಮೇಕರ್ ಎಂಬುದು ಚಿಕ್ಕ ಎಲೆಕ್ಟ್ರಿಕಲ್ ಉಪಕರಣವಾಗಿದ್ದು, ಎದೆಬಡಿತ ಸರಿಯಾಗಿಲ್ಲದ ಸಮಯದಲ್ಲಿ ಇದನ್ನು ನಿಯಂತ್ರಿಸಲು ಇದನ್ನು ಬಳಕೆ ಮಾಡಲಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read