ನವರಾತ್ರಿಯಲ್ಲಿ ಅಖಂಡ ದೀಪಾರಾಧನೆ, ಈ ವಿಷಯಗಳು ನಿಮಗೆ ಗೊತ್ತಿರಲಿ

ಗೃಹಸ್ಥರ ಮನೆಯಲ್ಲಿ ಯಾವುದೇ ಕಾರಣಕ್ಕೂ ಈ ದೀಪ ಉರಿಯಲೇಬಾರದು- WD Lite

ನವರಾತ್ರಿಯಲ್ಲಿ ಅನೇಕರು ದೀಪಾರಾಧನೆ ಮಾಡುತ್ತಾರೆ. ಶಕ್ತಿ ದೇವತೆಯನ್ನು ದೀಪದ ರೂಪದಲ್ಲಿ ಪೂಜೆ ಮಾಡುವ ವಿಧಾನ ಇದು. ದೀಪಾರಾಧನೆ ಮಾಡುವಾಗ ಈ ಕೆಲವು ಅಂಶಗಳ ಬಗ್ಗೆ ಗಮನವಿಡಿ.

ನೀವು 10 ದಿನವೂ ಅಖಂಡ ದೀಪ ಬೆಳಗಿಸುವ ಸಂಕಲ್ಪ ಮಾಡಿದ್ದು, ಮಧ್ಯದಲ್ಲಿ ದೀಪ ಅಕಸ್ಮಾತ್ ನಂದಿಹೋದರೆ ಆತಂಕ ಪಡಬೇಡಿ. ದೀಪದ ಬತ್ತಿಯನ್ನು ಬದಲಾಯಿಸಿ ದೀಪ ಬೆಳಗಿಸಿ.

ಹತ್ತೂ ದಿನವೂ ದೀಪ ಬೆಳಗಬೇಕಿರುವುದರಿಂದ ಬತ್ತಿಯನ್ನು ದಪ್ಪವಾಗಿ ಹೊಸೆದು ಹಾಕಿ.
ದೀಪಕ್ಕೆ ಪ್ರತಿ ದಿನವೂ ಪೂಜೆ ಮಾಡಿ. ಏಕೆಂದರೆ ದೇವಿ ದೀಪದ ರೂಪದಲ್ಲಿ ನೆಲೆಸಿರುತ್ತಾಳೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read