KannadaDunia.comKannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
KannadaDunia.comKannadaDunia.com
  • Latest
    • Karnataka
    • India
    • International
    • Crime
  • Business
  • Sports
  • Entertainment
  • Auto
  • Lifestyle
    • Health
    • Beauty
    • Recipies
    • Mental Health
    • Tourism
  • Astro
  • Special
  • Agriculture
  • Jobs
Follow US

ಅಭ್ಯರ್ಥಿಗಳ ಅಫಿಡವಿಟ್ ನಲ್ಲಿರುವ ಮಾಹಿತಿ ತಿಳಿಯಲು ಸಾರ್ವಜನಿಕರಿಗೆ ಇಲ್ಲಿದೆ ಮಾಹಿತಿ

Published April 17, 2024 at 8:46 pm
Share
SHARE

ಧಾರವಾಡ: ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ನಾಮಪತ್ರದೊಂದಿಗೆ ಸಲ್ಲಿಸಿದ ಅಭ್ಯರ್ಥಿಗಳ ಅಫಿಡವೀಟ್‍ಗಳನ್ನು ನಾಮಪತ್ರ ಸಲ್ಲಿಸಿದ ದಿನದಂದೇ ಚುನಾವಣಾಧಿಕಾರಿಗಳ ಕಾರ್ಯಾಲಯದ ಸೂಚನಾ ಫಲಕ ಮತ್ತು ಚುನಾವಣಾ ಆಯೋಗದ ವೆಬ್‍ಸೈಟ್‍ದಲ್ಲಿ ಪ್ರಕಟಿಸಲಿದ್ದು, ಸಾರ್ವಜನಿಕರು ವೀಕ್ಷಿಸಬಹುದು.

ಭಾರತ ಚುನಾವಣಾ ಆಯೋಗದ ಸೂಚನೆಗಳ ಅನ್ವಯ, 11-ಧಾರವಾಡ ಲೋಕಸಭಾ ಮತಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ, ವೇಳಾಪಟ್ಟಿಯನ್ವಯ ನಾಮಪತ್ರಗಳ ಸ್ವೀಕೃತಿ ಪ್ರಕ್ರಿಯೆಯು ಏಪ್ರಿಲ್ 12, 2024 ರಿಂದ ಪ್ರಾರಂಭವಾಗಿದೆ.

ಅಭ್ಯರ್ಥಿಗಳು ತಮ್ಮ ನಾಮಪತ್ರಗಳೊಂದಿಗೆ ಸಲ್ಲಿಸಿದ (ನಮೂನೆ-26) ಅಫಿಡವೀಟ್‍ಗಳನ್ನು, ನಾಮಪತ್ರ ಸಲ್ಲಿಸಿದ ದಿನಾಂಕದಂದೇ ಚುನಾವಣಾಧಿಕಾರಿಗಳ ಕಾರ್ಯಾಲಯದ ಸೂಚನಾಫಲಕದಲ್ಲಿ ಹಾಗೂ ಭಾರತ ಚುನಾವಣಾ ಆಯೋಗದ ವೆಬ್‍ಸೈಟ್ https://affidavit.eci.gov.in ನಲ್ಲಿ ಪ್ರಕಟಿಸಲಾಗುತ್ತಿದೆ.

ಈ ವೆಬ್‍ಸೈಟ್‍ದಲ್ಲಿ ಕ್ಯಾಂಡಿಡೆಟ್ ಅಫಿಡವೀಟ್ ಮ್ಯಾನೇಜ್ಮೆಂಟ್(Candidate Affidavit Management) ಪೇಜ್‍ನಲ್ಲಿ ಕರ್ನಾಟಕ ರಾಜ್ಯ ಆಯ್ಕೆ ಮಾಡಿಕೊಂಡು, ನಂತರ ಧಾರವಾಡ ಲೋಕಸಭಾ ಮತಕ್ಷೇತ್ರ(Select State-Karnataka; Select Constituency-Dharwad) ಆಯ್ಕೆ ಮಾಡಿಕೊಂಡು, ಪಿಲ್ಟರ್(Filter)ಬಟನ್ ಒತ್ತುವ ಮೂಲಕ ನಾಮಪತ್ರದೊಂದಿಗೆ ಅಭ್ಯರ್ಥಿಯು ಸಲ್ಲಿಸಿದ ಅಫಿಡವೀಟ್ ಅನ್ನು ಸಾರ್ವಜನಿಕರು ವೀಕ್ಷಿಸಬಹುದಾಗಿದೆ ಎಂದು ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ತಿಳಿಸಿದ್ದಾರೆ.

You Might Also Like

BREAKING: ಶಾಲಾ ವಾಹನದಿಂದ ಬಿದ್ದು ವಿದ್ಯಾರ್ಥಿ ಸಾವು

ಗ್ಯಾಂಗ್ ರೇಪ್ ಆರೋಪಿಗಳನ್ನು TMC ರಕ್ಷಿಸುತ್ತಿದೆ: ಗೂಂಡಾ ತೆರಿಗೆಯಿಂದ ಬಂಗಾಳ ಅಭಿವೃದ್ಧಿಗೆ ಅಡ್ಡಿ: ಪ್ರಧಾನಿ ಮೋದಿ ಗಂಭೀರ ಆರೋಪ

BREAKING: ಬಿಹಾರದಲ್ಲಿ ರೋಡ್ ಶೋ ವೇಳೆ ವಾಹನ ಡಿಕ್ಕಿ: ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಪಕ್ಕೆಲುಬಿಗೆ ಗಾಯ

ಮಾಜಿ ಸಂಸದ ಅನಂತಕುಮಾರ್ ಹೆಗ್ಡೆಗೆ ಜೀವ ಬೆದರಿಕೆ: ದೂರು

BREAKING: ಛತ್ತೀಸ್‌ ಗಢದಲ್ಲಿ ಎನ್‌ ಕೌಂಟರ್‌: 6 ನಕ್ಸಲರನ್ನು ಹೊಡೆದುರುಳಿಸಿದ ಪೊಲೀಸರು

TAGGED:CandidatesNomination Papersವೆಬ್ ಸೈಟ್Affidavitsಅಭ್ಯರ್ಥಿಗಳುLok Sabha General ElectionPublishedSubmittedಅಫಿಡವಿಟ್ಲೋಕಸಭೆ ಚುನಾವಣೆನಾಮಪತ್ರ
Share This Article
Facebook Copy Link Print

Latest News

BREAKING: ಶಾಲಾ ವಾಹನದಿಂದ ಬಿದ್ದು ವಿದ್ಯಾರ್ಥಿ ಸಾವು
ಗ್ಯಾಂಗ್ ರೇಪ್ ಆರೋಪಿಗಳನ್ನು TMC ರಕ್ಷಿಸುತ್ತಿದೆ: ಗೂಂಡಾ ತೆರಿಗೆಯಿಂದ ಬಂಗಾಳ ಅಭಿವೃದ್ಧಿಗೆ ಅಡ್ಡಿ: ಪ್ರಧಾನಿ ಮೋದಿ ಗಂಭೀರ ಆರೋಪ
BREAKING: ಬಿಹಾರದಲ್ಲಿ ರೋಡ್ ಶೋ ವೇಳೆ ವಾಹನ ಡಿಕ್ಕಿ: ಜನ ಸುರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಪಕ್ಕೆಲುಬಿಗೆ ಗಾಯ
ಮಾಜಿ ಸಂಸದ ಅನಂತಕುಮಾರ್ ಹೆಗ್ಡೆಗೆ ಜೀವ ಬೆದರಿಕೆ: ದೂರು

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read

BREAKING : ಬೆಂಗಳೂರಿನಲ್ಲಿ  ಮತ್ತೊಂದು ಭೀಕರ ರಸ್ತೆ ಅಪಘಾತ :  ಕಾರು ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು.!
BREAKING : ಪಾಕಿಸ್ತಾನಿ ನಟಿ, ಮಾಡೆಲ್ ‘ಹುಮೈರಾ ಅಸ್ಗರ್’ ‘ಅಪಾರ್ಟ್ ಮೆಂಟ್’ ನಲ್ಲಿ  ಶವವಾಗಿ ಪತ್ತೆ.!
BREAKING : ಬೆಂಗಳೂರಿನ ‘ಅಪಾರ್ಟ್ ಮೆಂಟ್’ ನಲ್ಲಿ ಮನುಷ್ಯನ ಅಸ್ಥಿಪಂಜರ ಪತ್ತೆ , ಬೆಚ್ಚಿಬಿದ್ದ ನಿವಾಸಿಗಳು !
SHOCKING : ಆಂಟಿ ಪ್ರೀತ್ಸೆ…! ಅಂತ ಸುತ್ತಾಟ : ಕೊಲೆಗೈದು ತನ್ನದೇ ಜಮೀನಿನಲ್ಲಿ ಶವ ಬಚ್ಚಿಟ್ಟ ಮಂಡ್ಯದ ಯುವಕ.!

Automotive

BIG NEWS : ವಾಹನಗಳನ್ನು ಏಕಾಏಕಿ ಅಡ್ಡಗಟ್ಟಿ ‘ಕೀ’ ಕಸಿಯುವಂತಿಲ್ಲ :  ಸಂಚಾರಿ ಪೊಲೀಸರಿಗೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ.!
ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ SUV – ಭಯಾನಕ ವಿಡಿಯೋ ವೈರಲ್ | Watch
MG ಆಸ್ಟರ್ ಕಾರು ಈಗ ಇನ್ನಷ್ಟು ಅಗ್ಗ: ಜುಲೈನಲ್ಲಿ 95,000 ರೂ. ವರೆಗೆ ಭಾರಿ ಡಿಸ್ಕೌಂಟ್ !

Entertainment

ಇದು 2010 ರಲ್ಲಿ ಬಿಡುಗಡೆಯಾದ ವಿವಾದಾತ್ಮಕ ಚಿತ್ರ ; ಅನೇಕ ದೇಶಗಳಲ್ಲಿ ನಿಷೇಧ !
‘ಸ್ಕ್ವಿಡ್ ಗೇಮ್’ ಫೈನಲ್ ಫೈಟ್ : Netflix ನಲ್ಲಿ ನಾಳೆ ಕೊನೆ ಕಂತು ರಿಲೀಸ್ !
BIG NEWS: ಕಮಲ್ ಹಾಸನ್ ವಿರುದ್ಧ ಮತ್ತೊಂದು ದೂರು ದಾಖಲು

Sports

ಸಚಿನ್ ಮಾಜಿ ಪ್ರತಿಸ್ಪರ್ಧಿ ಈಗ ಲಂಡನ್‌ನಲ್ಲಿ ವರ್ಣಚಿತ್ರಕಾರ ; ʼಕ್ರಿಕೆಟ್‌ʼ ನಿಂದ ಗಳಿಸಿದ್ದಕ್ಕಿಂತ ಈಗ ಹೆಚ್ಚು ಸಂಪಾದನೆ !
114 ವರ್ಷದ ಮ್ಯಾರಥಾನ್ ಲೆಜೆಂಡ್ ಫೌಜಾ ಸಿಂಗ್ ಹಿಟ್ ಅಂಡ್ ರನ್ ಕೇಸ್: 30 ಗಂಟೆಯೊಳಗೆ ಅನಿವಾಸಿ ಭಾರತೀಯ ಅರೆಸ್ಟ್
‌ಇಲ್ಲಿದೆ ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಅದ್ದೂರಿ ಮನೆ ಮತ್ತು ಅಪರೂಪದ ಸಂಗ್ರಹದ ಡಿಟೇಲ್ಸ್ !

Special

ಕಟ್ಟಡ ನಿರ್ಮಾಣದಿಂದ ಆಭರಣದವರೆಗೆ: ಖನಿಜಗಳ ಬಹುಮುಖ ಬಳಕೆ….!
ಈ ಕಾರಣಕ್ಕೆ ಹೊಸ ಜಾಗದಲ್ಲಿ ಬೇಗ ನಿದ್ರೆ ಬರುವುದಿಲ್ಲವಂತೆ
ಪ್ರೆಶರ್‌ ಕುಕ್ಕರ್‌ ವಿಶಲ್‌ ಬರುವಾಗಿನ ಸೋರಿಕೆ ತಡೆಯಲು ಇಲ್ಲಿದೆ ಸುಲಭದ ಟಿಪ್ಸ್‌

About US

Kannada Dunia is a trusted Kannada news website, providing timely updates on Karnataka, India, and global events
Quick links
  • Privacy Policy
  • Terms and Conditions
Company
  • Contact us
  • About Us
Collaborate
  • Advertise
  • Write for us
© Kannada Dunia. All Rights Reserved.
Welcome Back!

Sign in to your account

Username or Email Address
Password

Lost your password?