ಸಾರ್ವಜನಿಕವಾಗಿ ನಿರ್ದೇಶಕನ ಕೆನ್ನೆಗೆ ಕಿಸ್ ಕೊಟ್ಟ ನಟಿ ‘ನಿತ್ಯಾ ಮೆನನ್’ : ವಿಡಿಯೋ ವೈರಲ್

ನಟಿ ನಿತ್ಯಾ ಮೆನನ್ ಅವರ ಮುಂಬರುವ ಚಿತ್ರ ‘ಕಾದಲಿಕ್ಕ ನೆರಮಿಲ್ಲೈ’ ಟ್ರೈಲರ್ ಚೆನ್ನೈನಲ್ಲಿ ರಿಲೀಸ್ ಆಯಿತು.

ಈ ವೇಳೆ ನಟಿ ನಿತ್ಯಾ ಮೆನನ್ ಅವರನ್ನು ಪ್ರೀತಿಯಿಂದ ನಿರ್ದೇಶಕರೊಬ್ಬರು ತಬ್ಬಿಕೊಳ್ಳಲು ಬಂದಿದ್ದು, ಅವರನ್ನು ತಡೆದು ನಟಿ ನಿತ್ಯಾ ಮೆನನ್ ಕೆನ್ನೆಗೆ ಮುತ್ತು ಕೊಟ್ಟರು. ತಮಾಷೆಯ ಈ ವಿಡಿಯೋ ಸಖತ್ ವೈರಲ್ ಆಗಿದೆ.

ನಿತ್ಯಾ ಮೆನನ್ ಮುಖ್ಯವಾಗಿ ತಮಿಳು, ತೆಲುಗು ಮತ್ತು ಮಲಯಾಳಂ ಚಲನಚಿತ್ರೋದ್ಯಮಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಓ ಕಾದಲ್ ಕಣ್ಮಣಿ, ಮರ್ಸಲ್, ತಿರುಚಿತ್ರಂಬಲಂ, ಭೀಮ್ಲಾ ನಾಯಕ್, ಕಾಂಚನಾ 2 ಮತ್ತು ಇತರ ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read