ಮೀನುಗಾರರ ಬಲೆಗೆ ಬಿದ್ದ ಬರೋಬ್ಬರಿ 50 ಕೆಜಿ ತೂಕದ ಭಾರಿ ಗಾತ್ರದ ಮೀನು

ಬಾಗಲಕೋಟೆ : ಬರೋಬ್ಬರಿ 50 ಕೆಜಿ ತೂಕದ ಭಾರಿ ಗಾತ್ರದ ಮೀನೊಂದು ಮೀನುಗಾರರ ಬಲೆಗೆ ಬಿದ್ದಿದೆ.

ಗುಳೇದಗುಡ್ಡ ಸಮೀಪದ ಮಲಪ್ರಭಾ ನದಿಯಲ್ಲಿ ಮೀನುಗಾರರ ಬಲೆಗೆ ಮೀನು ಬಿದ್ದಿದೆ. ಈ ಮೀನು ಬರೋಬ್ಬರ 50 ಕೆಜಿ ತೂಕ ಇದೆ ಎಂದು ಹೇಳಲಾಗಿದ್ದು, ಹದ್ದು ಜಾತಿಯ ಮೀನು ಇದಾಗಿದೆ. ಭಾರಿ ಗಾತ್ರದ ಮೀನು ನೋಡಿದ ಜನರು ಅಚ್ಚರಿಗೊಂಡಿದ್ದಾರೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read