alex Certify ಸಿಐಡಿ ಕಚೇರಿಯಲ್ಲಿರುವ ಪುತ್ರರಿಗೆ ಊಟ, ಬಟ್ಟೆ ತಂದು ಕೊಟ್ಟ ಹೆಚ್.ಡಿ. ರೇವಣ್ಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಐಡಿ ಕಚೇರಿಯಲ್ಲಿರುವ ಪುತ್ರರಿಗೆ ಊಟ, ಬಟ್ಟೆ ತಂದು ಕೊಟ್ಟ ಹೆಚ್.ಡಿ. ರೇವಣ್ಣ

ಬೆಂಗಳೂರು: ಬೆಂಗಳೂರಿನ ಸಿಐಡಿ ಕಚೇರಿಯಲ್ಲಿರುವ ಪುತ್ರರಿಗೆ ಶಾಸಕ ಹೆಚ್.ಡಿ. ರೇವಣ್ಣ ಅವರು ಬಟ್ಟೆ, ಊಟ ತಂದು ಕೊಟ್ಟಿದ್ದಾರೆ.

ಅತ್ಯಾಚಾರ ಪ್ರಕರಣದಲ್ಲಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಂಧಿತರಾಗಿದ್ದಾರೆ. ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಬಂಧಿತರಾಗಿದ್ದಾರೆ. ಅವರಿಗೆ ಊಟ. ಬಟ್ಟೆಯನ್ನು ರೇವಣ್ಣ ತಂದುಕೊಟ್ಟಿದ್ದಾರೆ.

ಕಾರ್ ನಲ್ಲಿ ಸಿಐಡಿ ಕಚೇರಿಗೆ ಆಗಮಿಸಿದ ರೇವಣ್ಣ ಕಚೇರಿ ಹೊರಬಾಗದಿಂದಲೇ ಪೊಲೀಸರಿಗೆ ಬ್ಯಾಗ್ ಕೊಟ್ಟು ತೆರಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...