ನವದೆಹಲಿ : ದೆಹಲಿ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಇ ಮೇಲ್ ಬಂದಿದ್ದು , ಕೆಲಕಾಲ ಪ್ರಯಾಣಿಕರು ಆತಂಕ್ಕೀಡಾದ ಘಟನೆ ನಡೆದಿದೆ.
ದೆಹಲಿ- ದುಬೈ ವಿಮಾನದಲ್ಲಿ ಬಾಂಬ್ ಇಟ್ಟಿರುವುದಾಗಿ ಇ ಮೇಲ್ ಬಂದಿದ್ದು, ಕೂಡಲೇ ಬಾಂಬ್ ಸ್ಕ್ವಾಡ್ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ. ಆದರೆ ಯಾವುದೇ ಅನುಮಾನಾಸ್ಪದ ವಸ್ತುಗಳು ಆಗಲಿ ಅಥವಾ ಸ್ಪೋಟಕ ವಸ್ತುಗಳಾಗಲಿ ಪತ್ತೆಯಾಗಿಲ್ಲ. ನಂತರ ಇದೊಂದು ಹುಸಿ ಬಾಂಬ್ ಕರೆ ಎಂಬುದು ಸ್ಪಷ್ಟವಾಗಿದೆ.
On 17th June at 9:35 am an email was received in DIAL (Delhi International Airport Limited) office, IGI Airport with the threat of a bomb inside a Delhi to Dubai flight. Accordingly necessary legal action has been taken and nothing suspicious was found: Delhi Police
— ANI (@ANI) June 18, 2024

