HomeIndiaElection Breaking : ಸಿಂಗಂ ಕೆ.ಅಣ್ಣಾಮಲೈಗೆ ಬಿಗ್ ಶಾಕ್ : ಕೊಯಮತ್ತೂರು ಕ್ಷೇತ್ರದಲ್ಲಿ ಸೋಲು..!

Election Breaking : ಸಿಂಗಂ ಕೆ.ಅಣ್ಣಾಮಲೈಗೆ ಬಿಗ್ ಶಾಕ್ : ಕೊಯಮತ್ತೂರು ಕ್ಷೇತ್ರದಲ್ಲಿ ಸೋಲು..!

ತಮಿಳುನಾಡು : ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈಗೆ ಬಿಗ್ ಶಾಕ್ ಎದುರಾಗಿದ್ದು, 17 ಸಾವಿರ ಮತಗಳಿಂದ ಸೋಲಾಗಿದೆ.

ಬಿಜೆಪಿಯ ಕೆ.ಅಣ್ಣಾಮಲೈ ಅವರು ಡಿಎಂಕೆಯ ಗಣಪತಿ ರಾಜ್ ಕುಮಾರ್ ಎದುರು 17,366 ಮತಗಳ ಅಂತರದಿಂದ ಸೋಲು ಕಂಡಿದ್ದಾರೆ ಎಂದು ಚುನಾವಣಾ ಆಯೋಗ ತಿಳಿಸಿದೆ. ಗೆಲುವಿನ ನಿರೀಕ್ಷೆಯಲ್ಲಿದ್ದ ಅಣ್ಣಾಮಲೈಗೆ ದೊಡ್ಡ ಆಘಾತ ಎದುರಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular