HomeEntertainment'ಆರಾಟ' ಚಿತ್ರದ ತುಳುನಾಡ ಕುರಿತ 'ಡೆನ್ನ ಡೆನ್ನಾನ' ಹಾಡು ರಿಲೀಸ್

‘ಆರಾಟ’ ಚಿತ್ರದ ತುಳುನಾಡ ಕುರಿತ ‘ಡೆನ್ನ ಡೆನ್ನಾನ’ ಹಾಡು ರಿಲೀಸ್

ರಂಜನ್ ಕಾಸರಗೋಡು ಅಭಿನಯದ ಪುಷ್ಪರಾಜು ರಾಯ್ ಮಾಲರಬೀಡು ನಿರ್ದೇಶನದ ‘ಆರಾಟ’ ಚಿತ್ರದ ಡೆನ್ನ ಡೆನ್ನಾನ ಎಂಬ ತುಳುನಾಡಿನ ಕುರಿತ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ. ಶಮೀರ್ ಮುಡಿಪು ಹಾಡಿಗೆ ಧ್ವನಿಯಾಗಿದ್ದು ಯೋಗೀಶ್ ಎ ಏನ್ ಸಾಹಿತ್ಯ ಬರೆದಿದ್ದಾರೆ.

ಈ ಚಿತ್ರದಲ್ಲಿ ರಂಜನ್ ಸೇರಿದಂತೆ ವೆನ್ಯಾ ರೈ, ಜ್ಯೋತಿಶ್ ಶೆಟ್ಟಿ, ಅನಿಲ್ ರಾಜ್ ಉಪ್ಪಳ, ಸುನಿಲ್ ನೆಲ್ಲಿಗುಡ್ಡೆ, ರವಿ ರಾಮಕುಂಜ, ಚೇತನ್ ರೈ ಮಾಣಿ, ಸಂದೀಪ್ ಭಕ್ತ, ಉತ್ಸವ್ ವಾಮಂಜೂರ್ ಮತ್ತು ನಯನ ಸಾಲಿಯಾನ್ ತೆರೆ ಹಂಚಿಕೊಂಡಿದ್ದಾರೆ ಪಿ ಎನ್ ಆರ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡಲಾಗಿದ್ದು ದಾಮು ಕಾನ್ಸೂರ್ ಸಂಕಲನ, ಕೌರವ ವೆಂಕಟೇಶ್ ಸಾಹಸ ನಿರ್ದೇಶನ ಯೋಗೇಶ್ ಅಡಕಲಕಟ್ಟೆ ಸಾಹಿತ್ಯವಿದೆ. ಶಮೀರ್ ಮುಡಿಪು ಸಂಗೀತ ಸಂಯೋಜನೆ ನೀಡಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular