HomeEntertainment'Love...ಲಿ' ಚಿತ್ರದ ಐಟಂ ಸಾಂಗ್ ರಿಲೀಸ್

‘Love…ಲಿ’ ಚಿತ್ರದ ಐಟಂ ಸಾಂಗ್ ರಿಲೀಸ್

ಚೇತನ್ ಕೇಶವ್ ನಿರ್ದೇಶನದ ‘ಲವ್ಲಿ’ ಚಿತ್ರದ ಚಿಕಿಮಿಕ ಎಂಬ ಐಟಂ ಹಾಡೊಂದನ್ನು ಹಾಗೂ ಅಬುವಾನಸ ಕ್ರಿಯೇಶನ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ ಈ ಹಾಡಿಗೆ ದಕ್ಷಿಣ ಭಾರತದ ಖ್ಯಾತ ಗಾಯಕಿ  ಮಂಗ್ಲಿ ಧ್ವನಿಯಾಗಿದ್ದು, ಅನುಪ್ ಅನುಪ್ ಸೀಳಿನ್ ಸಂಗೀತ ಸಂಯೋಜನೆ ನೀಡಿದ್ದಾರೆ. ಪ್ರಮೋದ್ ಮರವಂತೆ ಅವರ ಸಾಹಿತ್ಯವಿದೆ ನೀಡಿದ್ದಾರೆ.

ಈ ಚಿತ್ರವನ್ನು ಅಬುವಾನಸ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ರವೀಂದ್ರ ಕುಮಾರ್ ನಿರ್ಮಾಣ ಮಾಡಿದ್ದು, ವಸಿಷ್ಠ ಸಿಂಹ ಮತ್ತು ಪಾಟೀಲ್ ಪ್ರಮುಖ ಪಾತ್ರದಲ್ಲಿದ್ದಾರೆ. ಹರೀಶ್ ಕೊಮ್ಮೆ ಸಂಕಲನ, ಅಶ್ವಿನ್ ಕೆನ್ನೆಡಿ ಛಾಯಾಗ್ರಹಣ, ಹಾಗೂ ಇಮ್ರಾನ್ ಸರ್ ದಾರಿಯ ನೃತ್ಯ ನಿರ್ದೇಶನವಿದೆ. ಚೇತನ್ ಕೇಶವ್, ಕೆ ಎಲ್ ರಾಜಶೇಖರ್ ಸಂಭಾಷಣೆ ಬರೆದಿದ್ದು, ವಿಕಾಸ್ ಮತ್ತು ಚೇತನ್ ಎಂ ಸಹ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular