ಬಿಸಿಲಿನ ತಾಪದಿಂದ ಪಾರಾಗಲು ವ್ಯಕ್ತಿಯೊಬ್ಬ ಕ್ರಿಯೇಟಿವ್ ಪರಿಹಾರ ಹುಡುಕಿದ್ದು, ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.
ಹರಿಯುವ ಚಿಕ್ಕ ಕೊಳದಲ್ಲಿ ಫ್ಯಾನ್ ತಂದಿಟ್ಟುಕೊಂಡ ವ್ಯಕ್ತಿ..ಕೊಳದಲ್ಲಿ ಆರಾಮಾಗಿ ರಿಲ್ಯಾಕ್ಸ್ ಮಾಡಿದ್ದಾರೆ. ಕರ್ನಾಟಕದ ಜನರು ಅಂತಹ ಸ್ಥಳಗಳನ್ನು ಹುಡುಕುತ್ತಿದ್ದಾರೆ” ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ. ಈ ವೀಡಿಯೊ 47 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ..ಏನ್ ಐಡಿಯಾ..ಗುರು ಎಂದು ನೆಟ್ಟಿಗರು ಶ್ಲಾಘಿಸಿದ್ದಾರೆ.
ಸದ್ಯ ಕರ್ನಾಟಕದ ಜನ ಇಂತಹ ಜಾಗಗಳ ಹುಡುಕಾಟದಲ್ಲಿದ್ದಾರೆ..! #HottestSummer pic.twitter.com/kJCCkWnCPn
— Kumar S (@durgadahuduga) April 5, 2024

