HomeAutoಪೋಷಕರೇ ಇಲ್ನೋಡಿ ; ಓರ್ವನನ್ನು ಅಡ್ಡ ಮಲಗಿಸಿ ಒಂದೇ ಬೈ‍ಕ್ ನಲ್ಲಿ ಐವರು ವಿದ್ಯಾರ್ಥಿಗಳ ಹುಚ್ಚಾಟ..!

ಪೋಷಕರೇ ಇಲ್ನೋಡಿ ; ಓರ್ವನನ್ನು ಅಡ್ಡ ಮಲಗಿಸಿ ಒಂದೇ ಬೈ‍ಕ್ ನಲ್ಲಿ ಐವರು ವಿದ್ಯಾರ್ಥಿಗಳ ಹುಚ್ಚಾಟ..!

ಹುಬ್ಬಳ್ಳಿ : ಅಪ್ರಾಪ್ತ ಮಕ್ಕಳ ಕೈಗೆ ಬೈಕ್ ಕೊಡ್ತೀರಾ ಇರಲಿ ಎಚ್ಚರ…ರಸ್ತೆಯಲ್ಲಿ ಒಂದೇ ಬೈಕ್ ನಲ್ಲಿ ಐವರನ್ನು ಕೂರಿಸಿಕೊಂಡು ವಿದ್ಯಾರ್ಥಿಗಳು ಹುಚ್ಚಾಟ ಮೆರೆದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಶಾಲಾ ವಿದ್ಯಾರ್ಥಿಗಳು ಬೈಕ್ ನಲ್ಲಿ ಒಬ್ಬನನ್ನು ಅಡ್ಡಲಾಗಿ ಮಲಗಿಸಿದ್ದಾರೆ, ಜೊತೆಗೆ ನಾಲ್ವರು ಬೈಕ್ ನಲ್ಲಿ ಕುಳಿತುಕೊಂಡು ರಸ್ತೆಯಲ್ಲಿ ಸವಾರಿ ಮಾಡಿದ್ದಾರೆ. KA 25 Y5077 ನಂಬರ್ ಪ್ಲೇಟ್ ನ ಈ ಬೈಕ್ ನಲ್ಲಿ ಮಕ್ಕಳು ಹುಚ್ಚಾಟ ಮೆರೆದಿದ್ದು, ವಿಡಿಯೋ ವೈರಲ್ ಆಗಿದೆ.

ಬೆಂಗಳೂರು ಸೇರಿದಂತೆ ಹಲವು ಕಡೆ ಯುವಕರು ವ್ಹೀಲಿಂಗ್ ಮಾಡಿ ಪುಂಡಾಟ ಮೆರೆಯುತ್ತಿದ್ರೆ, ಇಲ್ಲಿ ವಿದ್ಯಾರ್ಥಿಗಳು ಈ ರೀತಿ ಹುಚ್ಚಾಟ ಮೆರೆದಿದ್ದಾರೆ…ಮಕ್ಕಳ ಕೈಗೆ ಬೈಕ್ ಕೊಡುವ ಪೋಷಕರು..ಬೀ..ಕೇರ್ ಫುಲ್..!

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular