ನವದೆಹಲಿ : ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ 4 ನೇ ಪಟ್ಟಿ ಬಿಡುಗಡೆ ಮಾಡಲಾಗಿದೆ.
ತಮಿಳುನಾಡು ಹಾಗೂ ಪುದುಚೇರಿ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ನಟ ಶರತ್ ಕುಮಾರ್ ಪತ್ನಿ ರಾಧಿಕಾಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ವಿರುದುನಗರ ಲೋಕಸಭಾ ಕ್ಷೇತ್ರದಿಂದ ರಾಧಿಕಾ ಕಣಕ್ಕಿಳಿಯಲಿದ್ದಾರೆ.
BJP releases the 4th list of the Lok Sabha Candidates from Puducherry and Tamil Nadu. pic.twitter.com/RGSctUWX7A
— ANI (@ANI) March 22, 2024
ತಮಿಳುನಾಡು ಬಿಜೆಪಿ ಅಭ್ಯರ್ಥಿಗಳ 4ನೇ ಪಟ್ಟಿ ಬಿಡುಗಡೆ
ಪೊನ್ ವಿ ಬಾಲಗಣಪತಿ – ತಿರುವಳ್ಳೂರು
ಆರ್.ಸಿ.ಪಾಲ್ ಕನಗರಾಜ್- ಚೆನ್ನೈ (ಉತ್ತರ)
ಎ ಅಶ್ವತ್ಥಮನ್- ತಿರುವಣ್ಣಾಮಲೈ
ಕೆ.ಪಿ.ರಾಮಲಿಂಗಂ – ನಾಮಕ್ಕಲ್
ಎಪಿ ಮುರುಗಾನಂದಂ- ತಿರುಪ್ಪೂರು
ಕೆ.ವಸಂತರಾಜನ್- ಪೊಲ್ಲಾಚಿ
ವಿ.ವಿ. ಸೆಂಥಿಲ್ನಾಥನ್- ಕರೂರ್
ಪಿ ಕಾರ್ತಿಯಾಯಿನಿ-ಚಿದಂಬರಂ (ಎಸ್ಸಿ)
ಎಸ್ಜಿಎಂ ರಮೇಶ್- ನಾಗಪಟ್ಟಿಣಂ
ಎಂ ಮುರುಗಾನಂದಂ- ತಂಜಾವೂರು
ದೇವನಾಥನ್ ಯಾದವ್- ಶಿವಗಂಗಾ
ರಾಮಶ್ರೀನಿವಾಸನ್- ಮಧುರೈ
ರಾಧಿಕಾ ಶರತ್ ಕುಮಾರ್- ವಿರುಧುನಗರ
ಬಿ ಜಾನ್ ಪಾಂಡಿಯನ್ – ತೆಂಕಾಸಿ (ಎಸ್ಸಿ)
ಎ ನಮಸ್ಸಿವಾಯಂ- ಪುದುಚೇರಿ

