ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದ್ದು, ಮೂರನೇ ಪಟ್ಟಿ ಬಿಡುಗಡೆ ಮಾಡಲಾಗಿದೆ. ತಮಿಳುನಾಡಿನ 9 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ.
ಚೆನ್ನೈ ದಕ್ಷಿಣದಿಂದ ತಮಿಳು ಸಾಯಿ ಸೌಂದರರಾಜನ್, ಚೆನ್ನೈ ಸೆಂಟ್ರಲ್ ನಿಂದ ವಿ.ಪಿ. ಸೆಲ್ವಂ, ವೆಲ್ಲೂರಿನಿಂದ ಎ.ಸಿ. ಷಣ್ಮುಗಂ, ಕೃಷ್ಣಗಿರಿಯಿಂದ ಸಿ. ನರಸಿಂಹನ್, ನೀಲಗಿರಿಸ್ ನಿಂದ ಎಲ್. ಮುರುಗನ್, ಕೊಯಂಬತ್ತೂರಿನಿಂದ ಕೆ. ಅಣ್ಣಾಮಲೈ, ಪೆರಂಬಳೂರಿನಿಂದ ಟಿ.ಆರ್. ಪರಿವೇಂದರ್, ತೂತುಕುಡಿಯಿಂದ ಎನ್. ನಾಗೇಂದ್ರನ್ ಕನ್ಯಾಕುಮಾರಿಯಿಂದ ಪೊನ್ ರಾಧಾಕೃಷ್ಣನ್ ಅವರಿಗೆ ಟಿಕೆಟ್ ನೀಡಲಾಗಿದೆ.
BJP releases its third list of candidates for the upcoming Lok Sabha elections.
K Annamalai to contest from Coimbatore, Tamilisai Soundararajan from Chennai South and L. Murugan from Nilgiris. pic.twitter.com/bJLUyK8Og1
— ANI (@ANI) March 21, 2024

