
2 ಬೈಕ್ ಗಳ ನಡುವೆ ಡಿಕ್ಕಿ ಪರಸ್ಪರ ಡಿಕ್ಕಿ ಸಂಭವಿಸಿದೆ ಈ ಘಟನೆ ನಡೆದಿದೆ. ಅಪಘಾತದಲ್ಲಿ ರಾಜೇಶ್ (18) ಎಂಬ ಯುವಕ ಮೃತಪಟ್ಟರೆ, ಸೊಹೈಲ್ , ಕೆಂಪರಾಜು ಹಾಗೂ ತರುಣ್ ಗೆ ಗಂಭೀರ ಗಾಯಗಳಾಗಿದೆ. ಸೊಹೈಲ್ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ.
ಬೈಕ್ ವ್ಹೀಲಿಂಗ್ ನಡೆಸುತ್ತಿದ್ದಾಗ 2 ಬೈಕ್ ಗಳ ನಡುವೆ ಪರಸ್ಪರ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ. ಪೊಲೀಸರು ಬೈಕ್ ವ್ಹೀಲಿಂಗ್ ಮಾಡುವವರಿಗೆ ಎಚ್ಚರಿಕೆ ನೀಡಿದರೂ ಪುಂಡರು ಮಾತ್ರ ಬೈಕ್ ಮತ್ತೆ ತಮ್ಮ ಚಾಳಿ ಮುಂದುವರೆಸಿದ್ದಾರೆ.

