HomeIndiaBREAKING : 'IRDAI' ವೆಬ್ ಸೈಟ್ ಸ್ಥಗಿತ, ಬಳಕೆದಾರರ ಪರದಾಟ |IRDAI Website down

BREAKING : ‘IRDAI’ ವೆಬ್ ಸೈಟ್ ಸ್ಥಗಿತ, ಬಳಕೆದಾರರ ಪರದಾಟ |IRDAI Website down

ನವದೆಹಲಿ : ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್ಡಿಎಐ) ವೆಬ್ಸೈಟ್ ಸ್ಥಗಿತಗೊಂಡಿದ್ದು, ಬಳಕೆದಾರರು ಪರದಾಡಿದರು.

ಸೈಟ್ ಓಪನ್ ಮಾಡಿದಾಗ “ನಮ್ಮ ಸೇವೆಗಳು ಇದೀಗ ಲಭ್ಯವಿಲ್ಲ. ಸಾಧ್ಯವಾದಷ್ಟು ಬೇಗ ಎಲ್ಲಾ ಸೇವೆಗಳನ್ನು ಪುನಃಸ್ಥಾಪಿಸಲು ನಾವು ಕೆಲಸ ಮಾಡುತ್ತಿದ್ದೇವೆ. ದಯವಿಟ್ಟು ಶೀಘ್ರದಲ್ಲೇ ಪರಿಶೀಲಿಸಿ.” ಎಂಬ ಸಂದೇಶ ಬರುತ್ತಿದೆ. ಸಡನ್ ಆಗಿ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ವೆಬ್ಸೈಟ್ ಸ್ಥಗಿತಗೊಂಡಿದ್ದು, ಬಳಕೆದಾರರು ಪರದಾಡಿದ್ದಾರೆ.

 

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular