ಮೀಜೋರಾಂ : ಇಂದು ಬೆಳ್ಳಂಬೆಳಗ್ಗೆ ಮಿಜೋರಾಂನಲ್ಲಿ ಭೂಕಂಪನ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆ ದಾಖಲಾಗಿದೆ.
ಮಿಜೋರಾಂನ ಲುಂಗ್ಲೈನಲ್ಲಿ ಶುಕ್ರವಾರ ರಿಕ್ಟರ್ ಮಾಪಕದಲ್ಲಿ 3.5 ತೀವ್ರತೆಯ ಭೂಕಂಪ ಸಂಭವಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಬೆಳಿಗ್ಗೆ 7:18 ಕ್ಕೆ ಭೂಕಂಪ ಸಂಭವಿಸಿದೆ.