HomeLatest Newsಪ್ರೊ ಕಬಡ್ಡಿಯಲ್ಲಿ ಸಾವಿರ ರೈಡ್ ಪಾಯಿಂಟ್ ಗಳ ಗಡಿ ಮುಟ್ಟಿದ ನವೀನ್ ಎಕ್ಸ್ಪ್ರೆಸ್

ಪ್ರೊ ಕಬಡ್ಡಿಯಲ್ಲಿ ಸಾವಿರ ರೈಡ್ ಪಾಯಿಂಟ್ ಗಳ ಗಡಿ ಮುಟ್ಟಿದ ನವೀನ್ ಎಕ್ಸ್ಪ್ರೆಸ್

Dabang Delhi

ಪ್ರೊ ಕಬಡ್ಡಿ ಇತಿಹಾಸದಲ್ಲಿ ಪರ್ದೀಪ್ ನರ್ವಾಲ್ 1600 ರೈಡ್  ಪಾಯಿಂಟ್ ಗಳಿಸುವ ಮೂಲಕ ನಂಬರ್ ಒನ್ ಸ್ಥಾನದಲ್ಲಿದ್ದರೆ ಮಣಿದರ್ ಸಿಂಗ್ ಹಾಗೂ ಪವನ್ ಶರಾವತ್ ಇವರ ಹಿಂದೆಯೇ ಇದ್ದಾರೆ. ಅದೇ ಆದಿಯಲ್ಲಿ ಸಾಗುತ್ತಿರುವ. ದಬಾಂಗ್ ಡೆಲ್ಲಿ ತಂಡದ ನವೀನ್ ಎಕ್ಸ್ಪ್ರೆಸ್ ನಿನ್ನೆ ಸಾವಿರ ರೈಡ್ ಪಾಯಿಂಟ್ ಗಳ ಗಡಿ ಮುಟ್ಟಿದ್ದಾರೆ.

ನಿನ್ನೆ ನಡೆದ ದಬಾಂಗ್ ಡೆಲ್ಲಿ ಕೆ ಸಿ ಮತ್ತು ಬೆಂಗಾಲ್ ವಾರಿಯರ್ಸ್ ಪಂದ್ಯದಲ್ಲಿ ದಬಾಂಗ್ ಡೆಲ್ಲಿ ತಂಡ 38-29  ಅಂಕಗಳ ಅಂತರದಿಂದ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ನವೀನ್ ಎಕ್ಸ್ಪ್ರೆಸ್ ಈ ದಾಖಲೆಗೆ ಪಾತ್ರರಾಗಿದ್ದು, ದಬಾಂಗ್ ಡೆಲ್ಲಿ ತಂಡದ ಆಟಗಾರರು ಚಪ್ಪಾಳೆ ತಟ್ಟುವ ಮೂಲಕ ಗೌರವ ಸಲ್ಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular