ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತದ ಪದಕದ ಬೇಟೆ ಮುಂದುವರೆದಿದ್ದು, ಇಂದು ವಿವಿಧ ಸ್ಪರ್ಧೆಗಳಲ್ಲಿ ಭಾರತಕ್ಕೆ ಮೂರು ಪದಕಗಳು ಸಿಕ್ಕಿವೆ.
ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಮಹಿಳೆಯರ 100 ಮೀಟರ್ ಟಿ 12 ಸ್ಪರ್ಧೆಯಲ್ಲಿ 12.68 ಸೆಕೆಂಡುಗಳಲ್ಲಿ ಗುರಿ ತಲುಪಿ ಸಿಮ್ರಾನ್ ಬೆಳ್ಳಿ ಪದಕ ಗೆದ್ದರು.
https://twitter.com/Media_SAI/status/1716643694000922709?ref_src=twsrc%5Egoogle%7Ctwcamp%5Eserp%7Ctwgr%5Etweet
ಮತ್ತೊಂದಡೆ ಏಷ್ಯನ್ ಪ್ಯಾರಾ ಗೇಮ್ಸ್ ನ ಭಾರತದ ಅಥ್ಲೀಟ್ ಪ್ರಾಚಿ ಯಾದವ್ ಪ್ಯಾರಾ ಕ್ಯಾನೊ, ಮಹಿಳಾ ಕೆಎಲ್ 2 ನಲ್ಲಿ 54.962 ಸೆಕೆಂಡುಗಳಲ್ಲಿ ಗುರಿ ತಲುಪಿ ಭಾರತಕ್ಕೆ ಚಿನ್ನದ ಪದಕ ಗೆದ್ದುಕೊಟ್ಟರು. ಇದು ಅವರ ಎರಡನೇ ಪದಕವಾಗಿದೆ.
https://twitter.com/Media_SAI/status/1716639744245866758?ref_src=twsrc%5Egoogle%7Ctwcamp%5Eserp%7Ctwgr%5Etweet