ಹಮಾಸ್ ಹಠಾತ್ ದಾಳಿಯಿಂದಾಗಿ ಇಸ್ರೇಲ್ ಭಾರಿ ನಷ್ಟವನ್ನು ಅನುಭವಿಸಿದೆ. ಮೊದಲ ಬಾರಿಗೆ, ಹಮಾಸ್ ದಾಳಿಯಲ್ಲಿ 1500 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡು ಹಲವರು ಗಾಯಗೊಂಡಿದ್ದಾರೆ.
ಇಸ್ರೇಲ್ ನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗೆ ಹೆಲ್ಪ್ ಲೈನ್ ಆರಂಭಿಸಲಾಗಿದ್ದು, ಸಹಾಯ ಬೇಕಾದ್ದಲ್ಲಿ ಈ ಸಂಖ್ಯೆಗೆ ಕರೆ ಮಾಡಬಹುದು.
ಯುದ್ದಪೀಡಿತ ಇಸ್ರೇಲ್ ದೇಶದಲ್ಲಿರುವ ಭಾರತೀಯರ ರಕ್ಷಣೆಗೆ ಭಾರತದ ರಾಯಭಾರಿ ಕಚೇರಿಯು 24 ಗಂಟೆ ಕಾಲ ಸಹಾಯವಾಣಿ ತೆರೆದಿದೆ. ಶಾಂತತೆ ಕಾಪಾಡುವುದರ ಜೊತೆಗೆ ಎಚ್ಚರಿಕೆಯಿಂದಿರುವಂತೆ ಮತ್ತು ಭದ್ರತಾ ನಿರ್ದೇಶನ ಪಾಲಿಸುವಂತೆ ಕೋರಿದೆ.
24*7 Emergency Helpline/Contact:
Tel +972-35226748
Tel +972-543278392
Email: cons1.telaviv@mea.gov.in