alex Certify ನಾಳೆ ಬಿಡುಗಡೆಯಾಗಲಿದೆ ‘ಮಾರಕಾಸ್ತ್ರ’ ಚಿತ್ರದ‌ ಮತ್ತೊಂದು ವಿಡಿಯೋ ಸಾಂಗ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಳೆ ಬಿಡುಗಡೆಯಾಗಲಿದೆ ‘ಮಾರಕಾಸ್ತ್ರ’ ಚಿತ್ರದ‌ ಮತ್ತೊಂದು ವಿಡಿಯೋ ಸಾಂಗ್

ಇತ್ತೀಚಿಗೆ ಮಾರಕಾಸ್ತ್ರ ಚಿತ್ರದ ಜೈ ಹನುಮಾನ್ ಹಾಡು ಬಿಡುಗಡೆಯಾಗಿ ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿತ್ತು. ಇದೀಗ ಈ ಸಿನಿಮಾದ ಮತ್ತೊಂದು ಹಾಡು ಏಟು ಮ್ಯೂಸಿಕ್ ಅಫಿಶಿಯಲ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗುತ್ತಿದೆ. ”ನಿನ್ನ ಕಂಡಾರ” ಎಂಬ ಮೆಲೋಡಿ ಹಾಡು ಇದಾಗಿದ್ದು. ಬೆಳಿಗ್ಗೆ 12:12ಕ್ಕೆ ವೀಕ್ಷಿಸಬಹುದಾಗಿದೆ.

ಗುರುಮೂರ್ತಿ ಸುನಾಮಿ ನಿರ್ದೇಶನದ ಈ ಚಿತ್ರದಲ್ಲಿ ಅಯ್ಯಪ್ಪ, ಮಾಲಾಶ್ರೀ, ಹರ್ಷಿಕ ಪೂಣಚ್ಚ, ಆನಂದ್ ಆರ್ಯ ತೆರೆ ಹಂಚಿಕೊಂಡಿದ್ದು, ಶ್ರಾವ್ಯ ಕಂಬೈನ್ಡ್ಸ್ ಬ್ಯಾನರ್ ನಡಿ ಕೋಮಲ ನಟರಾಜ ನಿರ್ಮಾಣ ಮಾಡಿದ್ದಾರೆ. ಇದೇ ಅಕ್ಟೋಬರ್ 13ರಂದು ಈ ಸಿನಿಮಾ ಸುಮಾರು ಐದು ಭಾಷೆಗಳಲ್ಲಿ ತೆರೆ ಕಾಣಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...