HomeEntertainment'ಅರಸಯ್ಯನ ಪ್ರೇಮಪ್ರಸಂಗ' ಚಿತ್ರದ ಪೋಸ್ಟರ್ ಲಾಂಚ್ ಮಾಡಲಿದ್ದಾರೆ ನಿರೂಪ್ ಭಂಡಾರಿ

‘ಅರಸಯ್ಯನ ಪ್ರೇಮಪ್ರಸಂಗ’ ಚಿತ್ರದ ಪೋಸ್ಟರ್ ಲಾಂಚ್ ಮಾಡಲಿದ್ದಾರೆ ನಿರೂಪ್ ಭಂಡಾರಿ

ದೀಪು ನಿರ್ದೇಶನದ ‘ಅರಸಯ್ಯನ ಪ್ರೇಮಪ್ರಸಂಗ’ ಎಂಬ ಹಾಸ್ಯ ಭರಿತ ಚಿತ್ರದ ಪೋಸ್ಟರ್ ಅನ್ನು ನಟ ನಿರೂಪ್ ಭಂಡಾರಿ ಲಾಂಚ್ ಮಾಡಲಿದ್ದಾರೆ. ಈ ಕುರಿತು ಚಿತ್ರತಂಡ ಸಾಮಾಜಿಕ ಜಾಲತಾಣತವಾದ instagram ನಲ್ಲಿ ಹಂಚಿಕೊಂಡಿದೆ. ಏಟು ಮ್ಯೂಸಿಕ್ ಅಫೀಶಿಯಲ್ ಯೂಟ್ಯೂಬ್ ಚಾನೆಲ್ ನಲ್ಲಿ ಈ ಪೋಸ್ಟರ್ ವೀಕ್ಷಿಸಬಹುದಾಗಿದೆ.

ಈ ಚಿತ್ರವನ್ನು ರಾಜ್ ಕಮಲ ಪಿಚ್ಚರ್ಸ್ ಲಾಂಛನದಲ್ಲಿ ಶ್ರೀಮತಿ ಮೇಘಶ್ರೀ ರಾಜೇಶ್ ನಿರ್ಮಾಣ ಮಾಡಿದ್ದು, ಪ್ರವೀಣ್ ಮತ್ತು ಪ್ರದೀಪ್ ಸಂಗೀತ ಸಂಯೋಜನೆ ನೀಡಿದ್ದಾರೆ. ಮಹಾಂತೇಶ್ ಹಿರೇಮಠ, ರಶ್ಮಿತಾ ಗೌಡ, ಸತೀಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗುರುಪ್ರಸಾದ್ ಛಾಯಾಗ್ರಹಣವಿದ್ದು, ಸುನಿಲ್ ಕಶ್ಯಪ್ ಸಂಕಲನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular