
ವಿದ್ಯುತ್ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ನಗರದ ಶಿವನಹಳ್ಳಿ, ಶ್ರೀನಿಧಿ ರಾಜಾನುಕುಂಟೆ, ಶಿರ್ಕೆ ಅಪಾರ್ಟ್ಮೆಂಟ್, ಬಿಎಂಎಸ್ ಹಾಸ್ಟೆಲ್, ನಾಗಾ ರ್ಜುನ ಅಪಾರ್ಟ್ಮೆಂಟ್, ಚಿಕ್ಕಬೊಮ್ಮಸಂದ್ರ, ಹೊನ್ನೇ ನಹಳ್ಳಿ, ನಾಗೇನಹಳ್ಳಿ, ಎ.ವಿ.ಪುರ, ಮಾರಸಂದ್ರ, ಸಿಲ್ವರ್ ರಾಕ್, ನೆಲಕುಂಟೆ, ಕಾಕೊಳು, ಹ್ಯಾಲಪುರ, ಲೇಔಟ್, ಬಿಡಬ್ಲ್ಯೂಎಸ್ ಎಸ್ಬಿ ಪುಟ್ಟೇನಹಳ್ಳಿ, ಪಾವನಿ, ರಾಮಗೊಂಡನಹಳ್ಳಿ, ಅನಂತಪುರ, ಕೆಂಚೇನಹಳ್ಳಿ, ಗಟಿಗನಹಳ್ಳಿ, ಹಾರೋಹಳ್ಳಿ, ಸುರದೇನಪುರ, ಸಾಧನಹಳ್ಳಿ, ಇಸ್ರೋ ಲೇಔಟ್, ಎಲ್ಬಿ ಎಸ್ ನಗರ, ಎಸ್.ಎಸ್.ಹಳ್ಳಿ, ಮೈಲಪ್ಪನ ಹಳ್ಳಿ, ಬೈತಸೀರೆಸಂದ್ರ, ಶಾನಭೋಗನಹಳ್ಳಿ, ಕಾಮಾಕ್ಷಿಪುರ, ಅರಕೆರೆ, ಬೈರಾಪುರ, ಯಲಹಂಕ ನ್ಯೂ ಟೌನ್, ಸೇರಿದಂತೆ ಸುತ್ತಮುತ್ತಾ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.

