HomeKarnatakaIndependence Day 2023 : ನಾಳೆ ಯಾವ ಜಿಲ್ಲೆಯಲ್ಲಿ ಯಾವ ಸಚಿವರಿಂದ ಧ್ವಜಾರೋಹಣ, ಇಲ್ಲಿದೆ...

Independence Day 2023 : ನಾಳೆ ಯಾವ ಜಿಲ್ಲೆಯಲ್ಲಿ ಯಾವ ಸಚಿವರಿಂದ ಧ್ವಜಾರೋಹಣ, ಇಲ್ಲಿದೆ ಸಂಪೂರ್ಣ ಪಟ್ಟಿ

ಬೆಂಗಳೂರು : ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆಗೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣ ಮಾಡಲು ಸಚಿವರುಗಳ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಯಾವ ಯಾವ ಜಿಲ್ಲೆಯಲ್ಲಿ ಯಾವ ಸಚಿವರು ಧ್ವಜಾರೋಹಣ ಮಾಡಲಿದ್ದಾರೆ ಎಂಬುದನ್ನು ನೋಡುವುದಾದರೆ ಇಲ್ಲಿದೆ ಮಾಹಿತಿ.

1) ಗೃಹ ಸಚಿವ ಜಿ.ಪರಮೇಶ್ವರ್ –ತುಮಕೂರು
2) ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್ ಕೆ ಪಾಟೀಲ್ –ಗದಗ
3) ಆಹಾರ ಸಚಿವ ಕೆ.ಹೆಚ್ ಮುನಿಯಪ್ಪ-ಬೆಂಗಳೂರು ಗ್ರಾಮಾಂತರ
4) ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ-ರಾಮನಗರ
5) ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ದಿ-ಸಚಿವ ಎಂಬಿ ಪಾಟೀಲ್-ವಿಜಯಪುರ
6) ಇಂಧನ ಸಚಿವ ಕೆಜೆ ಜಾರ್ಜ್ –ಚಿಕ್ಕಮಗಳೂರು
7) ದಿನೇಶ್ ಗುಂಡೂರಾವ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು- ದಕ್ಷಿಣ ಕನ್ನಡ
8) ಡಾ. ಹೆಚ್. ಸಿ. ಮಹದೇವಪ್ಪ ಸಮಾಜ ಕಲ್ಯಾಣ ಸಚಿವರು-ಮೈಸೂರು
9) ಸತೀಶ್ ಜಾರಕಿಹೊಳಿ , ಲೋಕೋಪಯೋಗಿ ಸಚಿವರು-ಬೆಳಗಾವಿ
10) ಪ್ರಿಯಾಂಕ್ ಖರ್ಗೆ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು-ಕಲಬುರಗಿ
11) ಶಿವಾನಂದ ಪಾಟೀಲ್ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರು-ಹಾವೇರಿ
12) ಜಮೀರ್ ಅಹ್ಮದ್ ಖಾನ್, ಮಾನ್ಯ ವಸತಿ, ವಕ್ಸ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಸಚಿವರು –ವಿಜಯನಗರ
13) ಶರಣಬಸಪ್ಪ ದರ್ಶನಾಪುರ- ಯಾದಗಿರಿ
14) ಈಶ್ವರ್ ಖಂಡ್ರೆ-ಬೀದರ್
15) ಎನ್. ಚಲುವರಾಯಸ್ವಾಮಿ-ಮಂಡ್ಯ
16) ಶ್ರೀ. ಎಸ್. ಎಸ್. ಮಲ್ಲಿಕಾರ್ಜುನ-ದಾವಣಗೆರೆ
17) ಸಂತೋಷ್ ಎಸ್ ಲಾಡ್ -ದಾವಣಗೆರೆ
18) ಡಾ. ಶರಣಪ್ರಕಾಶ್ ರುದ್ರಪ್ಪ ಪಾಟೀಲ್-ರಾಯಚೂರು
19) ತಿಮ್ಮಾಪುರ ರಾಮಪ್ಪ ಬಾಳಪ್ಪ-ಬಾಗಲಕೋಟೆ
20) ಕೆ ವೆಂಕಟೇಶ್-ಚಾಮರಾಜನಗರ
21) ತಂಗಡಗಿ ಶಿವರಾಜ್ ಸಂಗಪ್ಪ-ಕೊಪ್ಪಳ
22) ಡಿ ಸುಧಾಕರ್-ಚಿತ್ರದುರ್ಗ
23). ಬಿ. ನಾಗೇಂದ್ರ -ಬಳ್ಳಾರಿ
24) ಕ್ಯಾತ್ಸಂದ್ರ ಎನ್. ರಾಜಣ್ಣ-ಹಾಸನ
25) ಸುರೇಶ್ ಬಿ.ಎಸ್-ಕೋಲಾರ
26) ಲಕ್ಷ್ಮಿ ಆರ್ ಹೆಬ್ಬಾಳ್ಕರ್ –ಉಡುಪಿ
27) ಮಂಕಾಳ ವೈದ್ಯ-ಉತ್ತರ ಕನ್ನಡ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular