ಹೀಗೆ ಮಾಡಿದ್ರೆ ICC ಕ್ರಿಕೆಟ್ ವಿಶ್ವಕಪ್ ಲೈವ್‌ ಆಗಿ ವೀಕ್ಷಿಸಲು ಸಿಗುತ್ತೆ ʼಅವಕಾಶʼ

ಕೋಕಾ-ಕೋಲಾ ಕಂಪನಿಯ ಭಾರತದ ಸ್ವದೇಶಿ ಪಾನೀಯ ಬ್ರ್ಯಾಂಡ್, ಥಮ್ಸ್ ಅಪ್, ICC ಯ ಅಧಿಕೃತ ಬೆವರೇಜ್ ಪಾರ್ಟ್ನರ್ ಆಗಿ ತನ್ನ ಇತ್ತೀಚಿನ ‘ತೂಫಾನ್ ಉಠಾವೊ, ವರ್ಲ್ಡ್ ಕಪ್‌ ಜಾವೋ’ ಅಭಿಯಾನದೊಂದಿಗೆ ಕ್ರಿಕೆಟ್ ಪ್ರೇಮಿಗಳ ಉತ್ಸಾಹವನ್ನು ಪ್ರಚೋದಿಸಲು ಸಿದ್ಧವಾಗಿದೆ.

ಭಾರತದಲ್ಲಿ ICC ಪುರುಷರ ಕ್ರಿಕೆಟ್ ವಿಶ್ವಕಪ್ 2023 ರ ನಿರೀಕ್ಷೆಯು ಗಗನಕ್ಕೇರುತ್ತಿರುವಂತೆ, ಥಮ್ಸ್ ಅಪ್‌ನ ಈ ವಿನೂತನ ಅಭಿಯಾನವು ಈ ವರ್ಷ ಯಾವ ತಂಡವು ICC ಕ್ರಿಕೆಟ್ ವಿಶ್ವಕಪ್ ಅನ್ನು ಗೆಲ್ಲುತ್ತದೆ ಎಂಬುದರ ಕುರಿತ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯ ಆಂತರಿಕ ಸಂದಿಗ್ಧತೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.

ಭಾರತವು ವಿಶ್ವ ಕಪ್ ಅನ್ನು ಹೆಮ್ಮೆಯಿಂದ ಆಯೋಜಿಸುತ್ತಿದ್ದಂತೆ, ಸ್ವದೇಶಿ ಬ್ರಾಂಡ್, ವಿಜೇತವಾಗುವ ತಂಡವನ್ನು ಊಹಿಸುವಂತೆ ಅಭಿಮಾನಿಗಳನ್ನು ಆಹ್ವಾನಿಸುತ್ತದೆ. ಥಮ್ಸ್ ಅಪ್ ಅನ್ನು ಖರೀದಿಸುವುದು, ಅದರಲ್ಲಿನ ವಿಶೇಷ ಕೋಡ್ ಅನ್ನು ನೋಡುವುದು ಮತ್ತು ಡಿಜಿಟಲ್ ವಿಕ್ಟರಿ ಕಾಯಿನ್ ಗಳನ್ನು ಸಂಗ್ರಹಿಸುವ ಮೂಲಕ, ಗ್ರಾಹಕರು ಆಟವನ್ನು ಲೈವ್ ಆಗಿ ವೀಕ್ಷಿಸಲು ಅವಕಾಶವನ್ನು ಪಡೆಯಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read