alex Certify ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ ಶಾಲಾ ಶಿಕ್ಷಕರೇ ಗಮನಿಸಿ : ಇಂದಿನಿಂದ `ಕೌನ್ಸಿಲಿಂಗ್’ ಆರಂಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವರ್ಗಾವಣೆ ಬಯಸಿ ಅರ್ಜಿ ಸಲ್ಲಿಸಿದ ಶಾಲಾ ಶಿಕ್ಷಕರೇ ಗಮನಿಸಿ : ಇಂದಿನಿಂದ `ಕೌನ್ಸಿಲಿಂಗ್’ ಆರಂಭ

ಬಳ್ಳಾರಿ : 2022-23 ನೇ ಸಾಲಿನ ಅಂತರ ವಿಭಾಗದ ಸರ್ಕಾರಿ ಪ್ರಾಥಮಿಕ ಪ್ರೌಢ ಹಾಗೂ ಮುಖ್ಯ ಗುರುಗಳ ಬಿ ವೃಂದದ ಕೋರಿಕೆ ಮತ್ತು ಪರಸ್ಪರ ವರ್ಗಾವಣೆ ಗಣಕೃತ ಕೌನ್ಸಿಲಿಂಗ್ ಪ್ರಕ್ರಿಯೆಯು ಜುಲೈ 25 ರಿಂದ ಆಗಸ್ಟ್ 11 ರವರೆಗೆ  ನಡೆಯಲಿದೆ.

ಅಂತರ ವಿಭಾಗದ ಕೋರಿಕೆ ವರ್ಗಾವಣೆ ವಿವರ:

ಪ್ರೌಢ ಶಾಲಾ ಮುಖ್ಯ ಗುರುಗಳ ವೃಂದ: ಜುಲೈ 26 ರಂದು ಅಂತರ ವಿಭಾಗ ಕೋರಿಕೆ ವರ್ಗಾವಣೆಯು ಬೆಳಗಿನ ಅವಧಿಯಲ್ಲಿ 01 ರಿಂದ 31 ರವರೆಗೆ ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್.

ಪ್ರೌಢ ಶಾಲಾ ಶಿಕ್ಷಕರ ವೃಂದದ ಕೋರಿಕೆ ವರ್ಗಾವಣೆ: ಜುಲೈ 27 ರಂದು ದೈಹಿಕ ಶಿಕ್ಷಕರು ಗ್ರೇಡ್-1 ರ 01 ರಿಂದ 132 ರವರೆಗೆ ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್, ವಿಶೇಷ ಶಿಕ್ಷಕರ 01 ರಿಂದ 98, ಸಹಶಿಕ್ಷಕ ವೃಂದ 1 ರಿಂದ 300 ರವರೆಗೆ ನಡೆಯಲಿದೆ.

ಜುಲೈ 28 ರಂದು ಸಹಶಿಕ್ಷಕರ ವೃಂದ 301 ರಿಂದ 750 ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್ ನಡೆಯಲಿದೆ.

ಜುಲೈ 31 ರಂದು ಪ್ರೌಢಶಾಲಾ ಸಹಶಿಕ್ಷಕರರ ಬೆಳಗಿನ ಅವಧಿಯಲ್ಲಿ 751 ರಿಂದ 926 ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್ ನಡೆಯಲಿದೆ.

ಪ್ರಾಥಮಿಕ ಶಾಲಾ ಶಿಕ್ಷಕರ ವೃಂದ:

ಜುಲೈ 31 ರಂದು ಮಧ್ಯಾಹ್ನದ ಅವಧಿಯಲ್ಲಿ ಮುಖ್ಯ/ಹಿರಿಯ ಶಿಕ್ಷಕರು-01 ರಿಂದ 42 ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್, ದೈಹಿಕ ಶಿಕ್ಷಕರ ಹುದ್ದೆಯ 01 ರಿಂದ 78 ರವರೆಗೆ, ವಿಶೇಷ ಶಿಕ್ಷಕರ ಹುದ್ದೆಯ 01 ರಿಂದ 20 ರವರೆಗೆ ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್ ನಡೆಯಲಿದೆ.

ಆಗಸ್ಟ್ 01 ರಂದು ಪ್ರಾಥಮಿಕ ಶಾಲಾ ವೃಂದದ 01 ರಿಂದ 350 ರವರೆಗೆ, ಆ.02 ರಂದು ಪ್ರಾಥಮಿಕ ಶಾಲಾ ವೃಂದದ 351 ರಿಂದ 700 ರವರೆಗೆ, ಆ.03 ರಂದು ಪ್ರಾಥಮಿಕ ಶಾಲಾ ವೃಂದದ 701 ರಿಂದ 1050 ರವರೆಗೆ, ಆ.04 ರಂದು ಪ್ರಾಥಮಿಕ ಶಾಲಾ ವೃಂದದ 1051 ರಿಂದ 1450 ರವರೆಗೆ, ಆ.05 ರಂದು ಪ್ರಾಥಮಿಕ ಶಾಲಾ ವೃಂದದ 1451 ರಿಂದ 1850 ರವರೆಗೆ ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್ ನಡೆಯಲಿದೆ.

ಆ.07 ರಂದು ಪ್ರಾಥಮಿಕ ಶಾಲಾ ವೃಂದದ 1851 ರಿಂದ 2250 ರವರೆಗೆ, ಆ.08 ರಂದು ಪ್ರಾಥಮಿಕ ಶಾಲಾ ವೃಂದದ 2251 ರಿಂದ 2750 ರವರೆಗೆ, ಆ.09 ರಂದು ಪ್ರಾಥಮಿಕ ಶಾಲಾ ವೃಂದದ 2751 ರಿಂದ 3250 ರವರೆಗೆ, ಆ.10 ರಂದು ಪ್ರಾಥಮಿಕ ಶಾಲಾ ವೃಂದದ 3251 ರಿಂದ 3780 ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್ ನಡೆಯಲಿದೆ.

ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ಪರಸ್ಪರ ವರ್ಗಾವಣೆ:

ಆ.11 ರಂದು ಪ್ರೌಢ ಶಾಲಾ ಶಿಕ್ಷಕರ ಎಲ್ಲಾ ವೃಂದದ 01 ರಿಂದ 42 ರವರೆಗೆ, ಪ್ರಾಥಮಿಕ ಶಾಲಾ ಶಿಕ್ಷಕರ ಎಲ್ಲಾ ವೃಂದದ 01 ರಿಂದ 102 ಆದ್ಯತಾ ಸಂಖ್ಯೆಗೆ ಕೌನ್ಸಿಲಿಂಗ್ ನಡೆಯಲಿದೆ.

ಕೌನ್ಸಿಲಿಂಗ್‍ಗೆ ತರಬೇಕಾದ ದಾಖಲೆಗಳು

 ಸಕ್ಷಮ ಪ್ರಾಧಿಕಾರದಿಂದ ಪಡೆದ ಸೇವಾ ದೃಢೀಕರಣ ಪ್ರಮಾಣ ಪತ್ರ ಮತ್ತು ಶಿಕ್ಷಕರ ಗುರುತಿನ ಚೀಟಿ, ಕೋರಿರುವ ಆದ್ಯತೆ ವರ್ಗಾವಣೆಗೆ ನಿರ್ದಿಷ್ಟ ಪಡಿಸಿದ ಮೂಲ ಪ್ರಮಾಣ ಪತ್ರಗಳು, ಆದ್ಯತಾ ಪಟ್ಟಿಯಲ್ಲಿನ ಪಿಎಸ್‍ಟಿ/ ಜಿಪಿಟಿ ಶಿಕ್ಷಕರ ಕೌನ್ಸಿಲಿಂಗ್ ಸಕ್ಷಮ ನೇಮಕಾತಿ ಪ್ರಾಧಿಕಾರಿಗಳು ನೀಡಿರುವ ಆದೇಶದ ಪ್ರತಿ ಹಾಜರುಪಡಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆಯ

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...