![](https://kannadadunia.com/wp-content/uploads/2023/07/೨೨೩೪೪೫೫-1024x576.png)
ಪಾಠ ಮಾಡುವ ವೇಳೆ ಬ್ರಾ ಧರಿಸಿ, ತನ್ನ ಸ್ತನಗಳೊಂದಿಗೆ ಆಟವಾಡುತ್ತಾ ಬೋಧನೆ ಮಾಡಿರುವ ಶಿಕ್ಷಕಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಮಧು ಸಿಂಗ್ ಎಂದು ಗುರುತಿಸಲಾದ ಶಿಕ್ಷಕಿ ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಇತಿಹಾಸ ವಿಷಯದ ಬಗ್ಗೆ ಪಾಠ ಮಾಡಿದ್ದಾರೆ. ಈ ವೇಳೆ ಅವರು ಬ್ರಾ ಧರಿಸಿ ಕಾಣಿಸಿಕೊಂಡಿದ್ದು ಪಾಠ ಬೋಧಿಸಿದ್ದಾರೆ. ಶಿಕ್ಷಕಿಯ ಈ ಅನುಚಿತ ವರ್ತನೆ ಭಾರೀ ಟೀಕೆಗೆ ಗುರಿಯಾಗಿದೆ.
ಸಾಮಾಜಿಕ ಬಳಕೆದಾರರೊಬ್ಬರು ಈ ವಿಡಿಯೋ ಹಂಚಿಕೊಂಡು ಈ ಹಿಂದೆ ನಾವು ನಮ್ಮ ಮಕ್ಕಳಿಗೆ ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ ಎಂದು ಹೇಳಿ ಕಲಿಸುತ್ತಿದ್ದೆವು. ಆದರೆ ಇದೀಗ ಕೆಲವರು ಇಂತಹ ಮಾರ್ಗದಲ್ಲಿ ಬರುವುದಿಲ್ಲ ಎಂದಿದ್ದಾರೆ. ಯೂಟ್ಯೂಬ್ ಮೂಲಕ ದುಡ್ಡು ಸಂಪಾದಿಸಲು ಇಂತಹ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಟೀಕಿಸಿದ್ದಾರೆ.
ಇದು ಮಾನಸಿಕ ಅಸ್ವಸ್ಥತೆ ಅಥವಾ ನಾಚಿಕೆಗೇಡಿನ ಸ್ವಭಾವ. ಆಕೆಯನ್ನು ಅಶ್ಲೀಲ ವರ್ತನೆಗಳಿಗಾಗಿ ಜೈಲಿಗೆ ಹಾಕಬೇಕು ಮತ್ತು ಇಂತಹ ಅಸಭ್ಯ ಕೃತ್ಯಗಳಿಂದ ಶಿಕ್ಷಕ ವೃತ್ತಿಯಿಂದ ತೆಗೆದುಹಾಕಬೇಕು. ದೇವರು ಮಕ್ಕಳನ್ನು ರಕ್ಷಿಸಲಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
ಶಿಕ್ಷಕಿಯ ಈ ಅನುಚಿತ ವರ್ತನೆ ಹಲವು ಹಾಸ್ಯಮಯ ಮೀಟ್ಸ್ ಸೃಷ್ಟಿಸಲು ಕಾರಣವಾಗಿದೆ. ಈ ವಿಡಿಯೋ 12 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.
https://twitter.com/Alreadysad__/status/1676252859585925121?ref_src=twsrc%5Etfw%7Ctwcamp%5Etweetembed%7Ctwterm%5E1676252859585925121%7Ctwgr%5Eb99ccf4382e5d43d9e286c9bcba4d4fe4e4c040f%7Ctwcon%5Es1_&ref_url=https%3A%2F%2Fwww.freepressjournal.in%2Findia%2Fcontroversial-videos-of-woman-teacher-madhu-singh-wearing-a-bra-and-fondling-breasts-during-online-classes-spark-outrage