HomeKarnatakaSHOCKING NEWS: ಬಿಜೆಪಿ ಸಭೆಯಲ್ಲೇ ಮುಖಂಡನಿಗೆ ಹೃದಯಾಘಾತ; ಸಿದ್ದೇಶ್ ಯಾದವ್ ಇನ್ನಿಲ್ಲ

SHOCKING NEWS: ಬಿಜೆಪಿ ಸಭೆಯಲ್ಲೇ ಮುಖಂಡನಿಗೆ ಹೃದಯಾಘಾತ; ಸಿದ್ದೇಶ್ ಯಾದವ್ ಇನ್ನಿಲ್ಲ

ಬೆಂಗಳೂರು: ಬಿಜೆಪಿ ಮುಖಂಡ ಸಿದ್ಧೇಶ್ ಯಾದವ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ .

ಬಳ್ಳಾರಿ ಜಿಲ್ಲಾ ಬಿಜೆಪಿ ಮುಖಂಡರಾಗಿದ್ದ ಸಿದ್ದೇಶ್ ಯಾದವ್, ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಇಂದು ಬೆಳಿಗ್ಗೆ ನಡೆದಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿಯೇ ಸಿದ್ದೇಶ್ ಯಾದವ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ತಕ್ಷಣ ಅವರನ್ನು ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟರಲ್ಲೇ ಸಿದ್ಧೇಶ್ ಯಾದವ್ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

For Latest News Updates, Join Our Whatsapp Community🚩
RELATED ARTICLES

Most Popular