HomeKarnataka'ಅನ್ಯಾಯಕಾರಿ ಬ್ರಹ್ಮ' ಈ ಸುಂದರನ ಸನ್ಯಾಸಿ ಮಾಡಬಹುದೇ......? ಪುಟಾಣಿ ಮಗುವಿನ ಡಾನ್ಸ್ ಗೆ ಮನಸೋತ ನೆಟ್ಟಿಗರು

‘ಅನ್ಯಾಯಕಾರಿ ಬ್ರಹ್ಮ’ ಈ ಸುಂದರನ ಸನ್ಯಾಸಿ ಮಾಡಬಹುದೇ……? ಪುಟಾಣಿ ಮಗುವಿನ ಡಾನ್ಸ್ ಗೆ ಮನಸೋತ ನೆಟ್ಟಿಗರು

ಬೆಂಗಳೂರು: ‘ಅನ್ಯಾಯಕಾರಿ ಬ್ರಹ್ಮ’ ಈ ಸುಂದರನ ಸನ್ಯಾಸಿ ಮಾಡಬಹುದೇ……. ಎಂಬ ಈ ಜನಪದ ಹಾಡು ಇತ್ತೀಚಿನ ದಿನಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ಈ ಹಾಡು ಯುವಕ-ಯುವತಿಯರಿಗೆ ಮಾತ್ರವಲ್ಲ ಚಿಕ್ಕ ಮಕ್ಕಳಿಗೂ ಅಚ್ಚುಮೆಚ್ಚಾಗಿದೆ.

ಈ ಹಾಡಿಗೆ ಯುವತಿಯರು ಬಗೆ ಬಗೆ ರೀತಿಯಲ್ಲಿ ಡ್ಯಾನ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಟ್ರೆಂಡ್ ಕ್ರಿಯೇಟ್ ಮಾಡಿರುವ ಹೊತ್ತಲ್ಲೇ ಪುಟಾಣಿಯೊಬ್ಬಳು ಸುಂದರನ ಸನ್ಯಾಸಿ ಮಾಡಬಹುದೇ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿರುವ ವಿಡಿಯೋ ಮತ್ತಷ್ಟು ಗಮನ ಸೆಳೆಯುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಪುಟಾಣಿ ಡ್ಯಾನ್ಸ್ ಗೆ ನೆಟ್ಟಿಗರು ಫಿದಾ ಆಗಿದ್ದಾರೆ.

https://youtu.be/H-pe-I39Q4Y

For Latest News Updates, Join Our Whatsapp Community🚩
RELATED ARTICLES

Most Popular