HomeKarnatakaPower Cut : ಬೆಂಗಳೂರಿಗರಿಗೆ ಪವರ್ ಶಾಕ್ : ನಾಳೆ ಈ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ

Power Cut : ಬೆಂಗಳೂರಿಗರಿಗೆ ಪವರ್ ಶಾಕ್ : ನಾಳೆ ಈ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ

ಬೆಂಗಳೂರು : ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.

(ಜೂನ್ 25) ರಂದು ನಾಳೆ ಲಗ್ಗೆರೆ ಹಳೆ ಗ್ರಾಮ, ಗೊರಗುಂಟೆಪಾಳ್ಯ, ತರೀಕೆರೆ, ಮೋದೂರು, ಜಿಗಣಿ, ಗೊಲ್ಲಹಳ್ಳಿ, ವಿವೇಕಾನಂದ ಯೋಗಾಶ್ರಮ, ತಾವರೆಕೆರೆ, ಕೊಡಿಗೇಹಳ್ಳಿ, ಚಾಮುಂಡಿಪುರ, ಮುನೇಶ್ವರ ದೇವಸ್ಥಾನ ರಸ್ತೆ, ಲಗ್ಗೆರೆ ಹಳೆ ಗ್ರಾಮ, ಗೊರಗುಂಟೆಪಾಳ್ಯ, ತಾವರೆಕೆರೆ, ಕೊಡಿಗೇಹಳ್ಳಿ, ಚಿಕ್ಕಪೇಟೆ, ಆನಂದ ರಾವ್ ವೃತ್ತ, 4ನೇ ಮುಖ್ಯ, 8ನೇ ಕ್ರಾಸ್, ಮಾರುತಿ ಲೇಔಟ್, ಬ್ಯಾಂಕ್ ಕಾಲೋನಿ, ವಿಧಾನಸೌಧ ಲೇಔಟ್, ಮುನೇಶ್ವರ ಲೇಔಟ್, ಕೆ.ಜಿ.ಲೇಔಟ್, ರಾಜೀವ್ ಗಾಂಧಿ ನಗರ, ಚೌಡೇಶ್ವರಿ ನಗರ, ದಾಬಸ್ಪೇಟೆ, ನೆಲಮಂಗಲ, ತರೀಕೆರೆ, ಮೋದೂರು, ಜಿಗಣಿ, ಗೊಲ್ಲಹಳ್ಳಿ, ವಿವೇಕಾನಂದ ಯೋಗಾಶ್ರಮ, ರಾಜಗೋಪಾಲ ನಗರ, ವಿಜ್ಞಾನ ಪಬ್ಲಿಕ್ ಸ್ಕೂಲ್ ರಸ್ತೆ, ಭೈರವೇಶ್ವರ ನಗರ, MEC ಲೇಔಟ್, ಮಲಯಾಳಿ ಅತಿಥಿ ಗೃಹ ರಸ್ತೆ, KHB ಲೇಔಟ್, ರಾಜೇಶ್ವರಿನಗರ, ಆಕಾಶ್ ಥಿಯೇಟರ್ ರಸ್ತೆ, ಫ್ರೆಂಡ್ಸ್ ಸರ್ಕಲ್, ಗಾಂಧಿನಗರದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಪ್ರಕಟಣೆ ತಿಳಿಸಿದೆ .

ಜೂನ್ 24 ರಂದು ಇಂದು ಮಂಜುನಾಥನಗರ, ಪ್ರಕಾಶ್ ನಗರ, ಸುಬ್ರಹ್ಮಣ್ಯನಗರ, ವಿಜಯನಗರ, ರಾಜಾಜಿನಗರ 2ನೇ ಬ್ಲಾಕ್, 6ನೇ ಬ್ಲಾಕ್, ಅಮರಜ್ಯೋತಿ ನಗರ, ಸರಸ್ವತಿ ನಗರ, ವಿನಾಯಕ ಲೇಔಟ್, ಅಗ್ರಹಾರ, ದಾಸರಹಳ್ಳಿ, ಇಂದಿರಾನಗರ, ಶಂಕರಮಾತಾ ಫಿಡೆಲಿಟಿ, ಐಬಿಎಂ, ಸೀಮೆನ್ಸ್, ಬಸವಪುರ, ರಂಗಾಪುರ, ಜಯನಗರ (ಅಗ್ರಿ), ಜೆವಿಎನ್ ಪಾಳ್ಯ, ಚಂದ್ರಗಿರಿ, ಚಂದ್ರಭಾವಿ, ಹನುಮಂತಪುರ,ಮತ್ತಿಕೆರೆ ಚಿರಂಜೀವಿ ಲೇಔಟ್, ವೆಂಕಟೇಗೌಡ ಲೇಔಟ್, ನೋಕಿಯಾ ಬ್ಲಾಕ್, ಮಧುವನ, ಶ್ರೀರಾಂಪುರ, ಚಾಮುಂಡೇಶ್ವರಿ ಲೇಔಟ್, ರಾಯಲ್ ಎನ್ಕ್ಲೇವ್, ಮೇಸ್ತ್ರಿ ಪಾಳ್ಯ, ಥಣಿಸಂದ್ರ, ಎಸ್ಎನ್ಎನ್ ಕ್ಲರ್ಮಾಂಟ್ ಅಪಾರ್ಟ್ಮೆಂಟ್, , ಕೋಡಿಹಳ್ಳಿ, ಕಡಬ, ಬೈಲಹಳ್ಳಿ, ಎಚ್ಎಎಲ್ ನೀರು ಸರಬರಾಜು, ಕೆಂಪಾಪುರ, ವಿನಾಯಕ ಲೇಔಟ್, ಬಿಡಿಎಸ್ ಲೇಔಟ್, ಮಂತ್ರಿ ಲಿಥೋಸ್, , ಲಕ್ಷ್ಮೀಪುರ, ಯರಗುಂಟೆ, ಚಿಕ್ಕಮಲೂರು, ದಾಸರಹಳ್ಳಿ, ಕತ್ರಿಗುಪ್ಪೆ ಹೊಸೂರು, ಮಧುಗಿರಿ, ಕೊರಟಗೆರೆ, ಸಿದ್ದಾಪುರ, ಮಾನ್ಯತಾ ರೆಸಿಡೆನ್ಸಿ, B.T.S ಲುಸೆಂಟ್, ಗೋದ್ರೇಜ್ ಅಪಾರ್ಟ್ಮೆಂಟ್, ಹೆಬ್ಬಾಳ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಳಿಸಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular