HomeIndiaViral Video | ಗೋಲ್ಗಪ್ಪಾ ಚಪ್ಪರಿಸಿ ತಿಂದ ಕೋತಿ

Viral Video | ಗೋಲ್ಗಪ್ಪಾ ಚಪ್ಪರಿಸಿ ತಿಂದ ಕೋತಿ

ಗೋಲ್ಗಪ್ಪಾ , ಪಾನಿಪುರಿಯನ್ನ ಇಷ್ಟಪಡದವರೇ ಇಲ್ಲ. ರಸ್ತೆಬದಿ ಮಾರಾಟದಿಂದ ಹಿಡಿದು ಸ್ಟಾರ್ ಹೋಟೆಲ್ ಗಳವರೆಗೆ ಈ ತಿಂಡಿ ಎಲ್ಲರಿಗೂ ಇಷ್ಟವಾಗುತ್ತೆ.

ಇದರ ರುಚಿಗೆ ಮನಸೋಲದವರಿಲ್ಲ. ಈ ತಿಂಡಿ ಮನುಷ್ಯರಿಗಷ್ಟೇ ಅಲ್ಲ ಪ್ರಾಣಿಗೂ ರುಚಿಸಿದೆ. ವೈರಲ್ ವಿಡಿಯೋವೊಂದರಲ್ಲಿ ಕೋತಿಯೊಂದು ಗೋಲ್ಗಪ್ಪಾ ಸವಿಯುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಗುಜರಾತ್‌ನ ಟಂಕರಾದಿಂದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಗೊಲ್ಗಪ್ಪ ಮಾರಾಟಗಾರರ ಸ್ಟಾಲ್‌ಗೆ ಕೋತಿ ಬಂದು ಕುಳಿತಿದೆ.

ವ್ಯಕ್ತಿ ಗೋಲ್ಗಪ್ಪಾವನ್ನ ಕೋತಿಗೆ ತಿನ್ನಲು ನೀಡಿದ್ದಾರೆ. ಕೋತಿ ಗೊಲ್ಗಪ್ಪಾನ ಚಪ್ಪರಿಸಿ ತಿಂದಿದೆ. ಈ ರಂಜನೀಯ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾಕಷ್ಟು ಮಂದಿ ಸ್ಟಾಲ್ ಬಳಿ ಜಮಾಯಿಸಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular