HomeIndiaಮದುವೆಯ ಡಿಜೆ ಸಂಭ್ರಮದ ನಡುವೆಯೇ ಹೃದಯಾಘಾತದಿಂದ ಮೃತಪಟ್ಟ ಯುವಕ

ಮದುವೆಯ ಡಿಜೆ ಸಂಭ್ರಮದ ನಡುವೆಯೇ ಹೃದಯಾಘಾತದಿಂದ ಮೃತಪಟ್ಟ ಯುವಕ

ಯುವಕರ ಸಮೂಹವೊಂದು ಡಿಜೆ ಹಾಕಿಕೊಂಡು ಕುಣಿಯುತ್ತಿದ್ದ ವೇಳೆ ಯುವಕನೊಬ್ಬನಿಗೆ ಅಲ್ಲೇ ಹೃದಯಾಘಾತವಾಗಿ ಮೃತಪಟ್ಟರೂ ಅನ್ಯರಿಗೆ ಈ ವಿಚಾರ ಗಮನಕ್ಕೆ ಬಾರದೇ ಕುಣಿಯುವುದನ್ನು ಮುಂದುವರೆಸಿದ ಘಟನೆ ಉತ್ತರ ಪ್ರದೇಶದ ಎಟಾವಾ ಜಿಲ್ಲೆಯಲ್ಲಿ ಜರುಗಿದೆ.

ಘಟನೆಯ ವಿಡಿಯೋ ವೈರಲ್ ಆಗಿದೆ. ಮೃತನನ್ನು ಸಂಜಯ್ ಶ್ರೀಕೃಷ್ಣ ಹಾಗೂ ಈತ ಎಟಾವಾ ಜಿಲ್ಲೆಯ ರಾಮ್ಪುರ ಎಂಬ ಊರಿನವನು ಎಂದು ಪೊಲೀಸರು ಗುರುತಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಬಂಧಿಕರ ಮದುವೆ ಸಂಭ್ರಮದ ವೇಳೆ ಸಂಜಯ್ ನೃತ್ಯ ಮಾಡುತ್ತಿದ್ದ ವೇಳೆ ಅವರಿಗೆ ಹೀಗಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular