alex Certify ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಭಿಷೇಕ್-ಅವಿವಾಗೆ ‘ದಚ್ಚು’ ಕೊಟ್ಟ ದುಬಾರಿ ಗಿಫ್ಟ್ ಏನು..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಭಿಷೇಕ್-ಅವಿವಾಗೆ ‘ದಚ್ಚು’ ಕೊಟ್ಟ ದುಬಾರಿ ಗಿಫ್ಟ್ ಏನು..?

ಬೆಂಗಳೂರು :  ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಭಿಷೇಕ್ ಅಂಬರೀಷ್ (Abhishek Ambarish)  ಹಾಗೂ ಅವಿವಾ ಜೋಡಿಗೆ ನಟ ದರ್ಶನ್ ಕೂಡ ದುಬಾರಿ ಗಿಫ್ಟ್ ನೀಡಿದ್ದಾರೆ.  ಜೂನ್ 5 ರಂದು ಮದುವೆಗೆ ಹಾಜರಾಗದ ನಟ ದರ್ಶನ್ ಜೂನ್ 7 ರಂದು ನಡೆದ ಆರತಕ್ಷತೆ ಕಾರ್ಯಕ್ರಮಕ್ಕೆ (reception program) ಹಾಜರಿ ಹಾಕಿದ್ದರು.

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿಗೆ ಶುಭ ಹಾರೈಸಿದ ದಚ್ಚು ದುಬಾರಿ ಉಡುಗೊರೆಯೊಂದನ್ನು ನೀಡಿದ್ದಾರೆ. ಅವಿವಾಗೆ ನಟ ದರ್ಶನ್ ದುಬಾರಿ ಬೆಲೆಯ ನೆಕ್ಲೇಸ್ ನೀಡಿದ್ದಾರೆ.  ಬಿಳಿ ಹಾಗೂ ತಿಳಿ ಗುಲಾಬಿ ಬಣ್ಣದ ಡೈಮಂಡ್ ಇರುವ ನೆಕ್ಲೇಸ್ ನ್ನು ನಟ ದರ್ಶನ್ (Darshan)

ಉಡುಗೊರೆಯಾಗಿ ನೀಡಿದ್ದಾರೆ. ಇದರ ಬೆಲೆ ಸುಮಾರು 30 ಲಕ್ಷದಿಂದ 40 ಲಕ್ಷ ಎನ್ನಲಾಗುತ್ತಿದೆ. ಈ  ವೇಳೆ ದಚ್ಚು ಸುಮಲತಾ ಹಾಗೂ ಅಭಿಷೇಕ್ ಅಂಬರೀಷ್ ಕೆನ್ನೆ ಮುಟ್ಟಿ ಸಂತಸ ವ್ಯಕ್ತಪಡಿಸಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...